Published On: Tue, Jun 30th, 2020

ಕೋತಿಗೆ ಬೆಲ್ಟ್ ತೊಡಿಸಿದ ದುಷ್ಕರ್ಮಿಗಳು

ಬಂಟ್ವಾಳ: ದುಷ್ಕರ್ಮಿಗಳು  ಕೋತಿಯ ಸೊಂಟಕ್ಕೆ ಬೆಲ್ಟ್ ತೊಡಿಸಿದ ಅಮಾನವೀಯ ಘಟನೆ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನ ದ ವಠಾರದಲ್ಲಿ ನಡೆದಿದ್ದು ಮಂಗಳವಾರ ಬೆಳಕಿಗೆ ಬಂದಿದೆ.IMG-20200630-WA0079
ದೇವಸ್ಥಾನ ದ ಕೆಳಭಾಗದಲ್ಲಿರುವ ಗದಾ ತೀರ್ಥಕೆರೆಯ ರಥ ಬೀದಿಯಲ್ಲಿ ಈ ಕೋತಿ ಕಂಡು ಬಂದಿದ್ದು, ಸುಮಾರು ಏಳೆಂಟು ದಿನಗಳ ಹಿಂದೆ ಬೆಲ್ಟ್ ತೊಡಿಸಿರಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ. ಈ ಬಗ್ಗೆ ದೇವಸ್ಥಾನ ದ ಮೇನೇಜರ್ ಸತೀಶ್ ಪ್ರಭು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter