Published On: Thu, May 21st, 2020

ಬೆಂಜನಪದವು ಹಾಗೂ ಕಳ್ಳಿಗೆಯ 400 ಮನೆಗಳಿಗೆ ಕಿಟ್ ವಿತರಣೆ

ಬಂಟ್ವಾಳ: ವಿಧಾನ ಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯ ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಜನಪದವು ಹಾಗೂ ಕಳ್ಳಿಗೆಯ 400 ಮನೆಗಳಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು.f6c915a3-2205-4a3c-99e2-0fb5a93f85e5

3d026326-9a22-49f4-849c-650c7f1158b2

3bfe5069-8c5e-4d32-957e-5f452a486f91ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ತಾಲೂಕು ಪಂಚಾಯತ್ ಸದಸ್ಯರಾದ ಶಿವಪ್ರಸಾದ್, ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ ಮತ್ತು ಬೇಬಿ ಕುಂದರ್,ವಲಯ ಅಧ್ಯಕ್ಷರಾದ ವಿಜಯ್ ಡಿಸೋಜ,ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್,ಬಾಲಕೃಷ್ಣ ಆಳ್ವ,ಜಗದೀಶ್ ಕಂಜತ್ತುರು,ಎ.ಪಿ.ಎಂ.ಸಿ ಸದಸ್ಯರಾದ ದಿವಾಕರ ಪಂಬದೆಬೆಟ್ಟು,ರವಿರಾಜ್ ಜೈನ್,ಆಶಾ ಕಾರ್ಯಕರ್ತ ರಂಜಿನಿ ಬೆಂಜನಪದವು, ಬೊಂಡಾಲ ಚಿತ್ತರಂಜನ್ ಶೆಟ್ಟಿ,ಪಂಚಾಯತ್ ಸದಸ್ಯರಾದ ರಮೇಶ್ ಪಚ್ಚಿನಡ್ಕ,ಚೇತನ್ ಬೆಂಜನಪದವು ಮೊದಲಾದವರು ಉಪಸ್ಥಿತರಿದ್ದರು.

1735ad31-646e-4172-9e77-546e0bfea2c8

2425ac6e-8075-4807-9234-180642aafb96

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter