Published On: Thu, May 21st, 2020

ಮಂಗಳೂರು ಉತ್ತರ ಬಿಜೆಪಿ ಕಾರ್ಯದರ್ಶಿಯಾಗಿ ಗಣೇಶ್ ಪಾಕಾಜೆ ಆಯ್ಕೆ.

ಕುಪ್ಪೆಪದವು: ಭಾರತೀಯ  ಜನತಾ ಪಕ್ಷದ ಮಂಗಳೂರು ನಗರ ಉತ್ತರ ಮಂಡಲದ ನೂತನ ಕಾರ್ಯದರ್ಶಿಯಾಗಿ  ಕುಪ್ಪೆಪದವಿನ ಗಣೇಶ್ ಪಾಕಾಜೆ  ಆಯ್ಕೆಯಾಗಿದ್ದಾರೆ. ಕಿಲೆಂಜಾರು ಗ್ರಾಮದ ಬಿಜೆಪಿ ಹಾಗೂ ಸಂಘ ಪರಿವಾರದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಎಡಪದವು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿದ ಇವರು ಇದೀಗ ಉತ್ತರ ಮಂಡಲ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
20200521_162227

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter