Published On: Mon, May 18th, 2020

ಸುಶೀಲಾ ಎಂ ಸುವರ್ಣ ನಿಧನ

ಮುಂಬೈ : ಮುಂಬೈಯ ಪ್ರಸಿದ್ಧ ನಾಟ್ಯಾಲಯ `ಅರುಣೋದಯ ಕಲಾ ನಿಕೇತನ’ದ ಸ್ಥಾಪಕ ದಿ. ಎಂ ಎನ್ ಸುವರ್ಣರ ಪತ್ನಿ ಸುಶೀಲಾ ಎಂ ಸುವರ್ಣ(82) ಶನಿವಾರ ಮುಂಬೈ ಚೆಂಬೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

gur-may-18-Susheela

ಮೂಲ್ಕಿ ಹೆಜ್ಮಾಡಿ ಮೂಲದ ಇವರು ಪಿಟೀಲು ಮತ್ತು ವೀಣೆಯಲ್ಲಿ ಪಾರಂಗತರಾಗಿದ್ದು, ಅರುಣೋದಯದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಗುರುವಾಗಿದ್ದರು. ಮೃತರು ಐವರು ಪುತ್ರರು, ಓರ್ವ ಪುತ್ರಿ, ಸಮಾಜಸೇವಕ ಶ್ರೀಯಾನ್ ನಾವುಂದ(ಅಳಿಯ) ಸೇರಿದಂತೆ ಅಪಾರ ವಿದ್ಯಾರ್ಥಿಗಳು, ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter