Published On: Thu, May 14th, 2020

ಸುಶಾಂತ್ ರವರ ಚಿಕಿತ್ಸೆಗೆ “ಬಲಿಷ್ಠ ಬಿಲ್ಲವೆರ್” ತಂಡದಿಂದ ಸ್ಪಂದನೆ

ವೇಣೂರು: ಮಾರೂರು ಗ್ರಾಮದ ಸುಶಾಂತ್ ಪೂಜಾರಿಯವರು ತೆಂಗಿನ ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿರುವ ಬಗ್ಗೆ   ತಿಳಿದ  “ಬಲಿಷ್ಠ ಬಿಲ್ಲವೆರ್”  ತಂಡದಿಂದ 20,000  ರೂಪಾಯಿಯನ್ನು ಸುಶಾಂತ್ ಪೂಜಾರಿಯವರ ತಾಯಿಗೆ “ಹೃದಯ ಸ್ಪಂದನೆ” ಎಂಬ ಹೆಸರಿಸ ಮೂಲಕ ನೀಡಲಾಯಿತು.cb5b6620-ccd9-436b-8793-09d26af8fbf0

“ಬಲಿಷ್ಠ ಬಿಲ್ಲವೆರ್” ಗ್ರೂಪ್ ನ ಸದಸ್ಯ ಹಾಗೂ ಬಿರುವೆರ್ ಕುಡ್ಲ ಬೆದ್ರ ಘಟಕದ ಕಾರ್ಯದರ್ಶಿ ಚರಣ್ ಪೂಜಾರಿ ಯವರ ಶಿಫಾರಾಶಿನ ಮೇರೆಗೆ  ಸುಶಾಂತ್ ರವರ ಚಿಕಿತ್ಸೆಗೆ “ಬಲಿಷ್ಠ ಬಿಲ್ಲವೆರ್”  ತಂಡವು ಸ್ಪಂದನೆ ನೀಡಿತು. ಈ ಸಂದರ್ಭದಲ್ಲಿ   ಸನತ್ ಅಂಚನ್ , ಸಂಪತ್ ಅಂಚನ್ , ಚರಣ್ ಪೂಜಾರಿ ಬೆದ್ರ  ,ಹರೀಶ್ ಪೂಜಾರಿ ಪಡಂಗಡಿ,  ನಾಗೇಶ್ ಪೂಜಾರಿ ಮಾರೂರು, ಸುಜೀತ್ ಪೂಜಾರಿ ಬೆದ್ರ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter