Published On: Fri, Apr 10th, 2020

ಶ್ರೀಶ ಎಳ್ಳಾರೆ ನಿರ್ದೇಶನದ ದೃಶ್ಯ0 ಕಿರು ಚಿತ್ರ : ನ್ಯಾಷನಲ್ ಲೆವೆಲ್ ಫಿಲ್ಮ್ ಫೆಸ್ಟ್ ಗೆ ಆಯ್ಕೆ

ಕಾರ್ಕಳ: ಶ್ರೀಶ ಎಳ್ಳಾರೆ ಸಾರಥ್ಯದ ಕನಸು ಕ್ರಿಯೇಷನ್ಸ್ ತಂಡದ ದೃಶ್ಯ0 ಕಿರುಚಿತ್ರವು ನ್ಯಾಷನಲ್ ಲೆವೆಲ್ ಫಿಲ್ಮ್ ಫೆಸ್ಟ್ ಗೆ ಆಯ್ಕೆಯಾಗಿದೆ. ಶ್ರೀಶ ಎಳ್ಳಾರೆ ನಿರ್ದೇಶನದಲ್ಲಿ ಯಜ್ಞೆಶ್, ಸೌಮ್ಯ,ಪ್ರಶಾಂತ್, ಅಭಿಲಾಷ್ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. 69741888-e3be-44fe-8d5b-13bdcc906a0f

ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ  ಶ್ರೀಶ ಎಳ್ಳಾರೆಯವರು ಉದಯೋನ್ಮುಖ ಪ್ರತಿಭೆ   ಯುವ ನಿರ್ದೇಶಕ ರಾಗಿದ್ದಾರೆ.

5b7c873c-f10c-4c94-b133-ef30093134e6

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter