Published On: Thu, Apr 9th, 2020

ಶುಕ್ರವಾರ ಕಡೇ ಚೆಂಡು: ಸರಳ ರೀತಿಯಲ್ಲಿ ನಡೆಯುತ್ತಿದೆ ಪೊಳಲಿ ಜಾತ್ರೆ

ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವವು ಮಾ. 14ರಿಂದ ಎ. 14ರವರೆಗೆ ಅಂದರೆ ಒಂದು ತಿಂಗಳ ಜಾತ್ರೆ ಎಂಬ ಪ್ರತೀತಿ ಈ ಸರಿ 29 ದಿನಗಳ ಜಾತ್ರೆ ಬಂದಿದ್ದು.ದ್ವಜರೋಹಣದಿಂದ ಬಹಳ ಸರಳ ರೀತಿಯಲ್ಲಿ ಪೊಳಲಿ ದೇವರ ಜಾತ್ರೆ ನಡೆಯುತ್ತಿದೆ.

9vppolali jathre ಜಿಲ್ಲಾಡಳಿತ ಸೂಚಿಸಿದ ಅದೇ ಪ್ರಕಾರ ದೇವರ ಉತ್ಸವಗಳು ನಡೆಯುತ್ತಿದ್ದು ಹೊರಗಿನ ಯಾವೊಬ್ಬ ಭಕ್ತಾಧಿಗಳಿಗೂ ದೇವರ ದರ್ಶನ ಹಾಗೂ ಉತ್ಸವದಲ್ಲಿಯೂ ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ ದೇವಳಕ್ಕೆ ಸಂಭಂದಪಟ್ಟ ಅರ್ಚಕರು, ತಂತ್ರಿಗಳು , ಆಡಳಿತಮಂಡಳಿ ಹಾಗೂ ಸಿಬ್ಬಂದಿವರ್ಗದವರು ಹೊರತುಪಡಿಸಿ ಯಾರೊಬ್ಬರು ಭಾಗವಹಿಸುವಂತಿಲ್ಲ ಅಲ್ಲದೇ ಛಾಯಗ್ರಹಣ, ವೀಡಿಯೋ ತೆಗೆಯುವುದನ್ನು ನಿಷೇದಿಸಲಾಗಿದೆ.

 

ವರ್ಷಂಪ್ರತಿ ಜರಗುತ್ತಿರುವ ಚೆಂಡಾಟಕ್ಕೆ ಲೆಪ್ಪೋಲೆ :

ಅಮ್ಮುಂಜೆ ಮಣೇಲ್ ಚೆಂಡ್ಗ್ ದುಂಬು ಬಲೇ ಬೊಳ್ಳೂರು ಮಲ್ಲೂರು ಒರ್ಮೆಡ್ ಚೆಂಡ್ಗ್ ಜಪ್ಪುಲೇ

ದ್ವಜರೋಹಣದಂದು  ಖುಷಿಯಲ್ಲಿದ್ದ  ಸಾವಿರ ಸೀಮೆಯ ಭಕ್ತರಿಗೆ  ನಿರಾಶೆಗೊಂಡಿದೆ ಪೊಳಲಿ ಜಾತ್ರೆ

ನೆನಪು ಮಾತ್ರ

6-0003

ಯಾವುದೇ ಆಡಂಬರವಿಲ್ಲದೇ ಯಥಾವತ್ತಾಗಿ ಬಲಿ ಉತ್ಸವ, ದಂಡಮಾಲೆ . ಏ.6ರಂದು ಮೊದಲ ಚೆಂಡು,ಲೇ.7ರಂದು ಎರಡನೇ ಚೆಂಡು,ಏ.8 ರಂದು ಮೂರನೇ ಚೆಂಡು , ಏ.9 ರಂದುಗುರುವಾರ ನಾಲ್ಕನೇ ಚೆಂಡು ಏ. 10 ರಂದು ಶುಕ್ರವಾರ ಕಡೇ ಚೆಂಡು ಈಗೇ ಚೆಂಡಿನ ಉತ್ಸವಗಳು ಬಹಳ ವಿಜ್ರಂಭಣೆಯಿಂದ ನಡೆಯುತ್ತಿದ್ದ ಚೆಂಡಾಟವು ಸರಳವಾಗಿ  ಕೊಂಬು ವಾದ್ಯದೊಂದಿಗೆ ಚೆಂಡನ್ನು ಚೆಂಡಿನ ಗದ್ದೆಗೆ ಕೊಂಡೋಗಿ ಗದ್ದೆಯ ಒಂದು ಭಾಗದಲ್ಲಿ ನಿಂತ  ಗುತ್ತಿನವರನ್ನು ಕೊಂಬು ವಾಲಗದೊಂದಿಗೆ ಕರೆದುಕೊಂಡು ಬಂದು ಗದ್ದೆಯ ನಡುಭಾಗದಿಂದ ಅಮ್ಮುಂಜೆ ಹಾಗೂ ಮಳಲಿ ಕಡೆಗೆ ಚೆಂಡನ್ನು ಹಾರಿಸಿ ಚೆಂಡಿನ ಗದ್ದೆಯ  ಎರಡು ಕಡೆಗೆ ಮುಟ್ಟಿಸಿ ಚೆಂಡಿನ ಆಟವನ್ನು ಕೊನೆಗೊಲ್ಲುತ್ತದೆ.9vp chendu

ಉತ್ಸವ ಬಲಿಗಳು ನಡೆದು ದೇವಳದ ಒಳಗಿನ ಚಿಕ್ಕ ರಥವನ್ನು ಎಳಯಲಾಗುವುದು. ಆಗೇಯೇ ಈ ಭಾರಿ 11 ರಂದು ಶನಿವಾರ ಮಹಾರಥೋತ್ಸವ ನಡೆಯಲಿದೆ ಸಾವಿರಾರು ಜನರು ಸೇರುವ ಪೊಳಲಿ ರಥೋತ್ಸವಕ್ಕೆ ಈಬಾರಿ ರಥವನ್ನು ಎಳೆಯಲು ಜನರಿಲ್ಲದೇ  ರಥೊತ್ಸವ ನಡೆಯುವುದು ಅಸಾಧ್ಯ. ಏ. 12ರಂದು ಭಾನುವಾರ ಆರಡ ( ಅವಭ್ರತ ಸ್ನಾನ) ಈಬಾರಿ ಭಕ್ತರು ಹರಕೆ ಹೊತ್ತ ತುಲಾಭಾರಸೇವೆಯು ಇರುವುದಿಲ್ಲ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter