Published On: Fri, Mar 20th, 2020

ಜನತಾ ಕರ್ಪ್ಯೂಗೆ ಸಹಕರಿಸಿ ಶಾಸಕ ನಾಯ್ಕ್ ಮನವಿ

ಬಂಟ್ವಾಳ: ಕೊರೋನಾ ಮಹಾಮಾರಿ ವಿರುದ್ಧ ಜನಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾ.22 ರ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಘೋಷಿಸಿರುವ ಜನತಾ ಕರ್ಪ್ಯೂಗೆ  ಜನರು ಮನೆಯಲ್ಲಿಯೇ ಇದ್ದು ಸಹಕರಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮನವಿ ಮಾಡಿದ್ದಾರೆ.

FB_IMG_1583752959550ಕೊರೋನಾ ವೈರಸ್  ವ್ಯಾಪಕವಾಗಿ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಜನ ಜಾಗೃತಿ ಉಂಟು ಮಾಡುವ ದೃಷಿಯಿಂದ ಪ್ರಧಾನಿಯವರು  ಜನತಾ ಕರ್ಪ್ಯೂಗೆ ಮನವಿ ಮಾಡಿಕೊಂಡಿದ್ದು,  ಪ್ರಧಾನಮಂತ್ರಿಯವರ ಈ ಮನವಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಶಾಸಕರು ಪ್ರಕಟಣೆಯಲ್ಲಿ  ಮನವಿ ಮಾಡಿದ್ದಾರೆದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter