Published On: Sat, Mar 14th, 2020

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದ್ವಜರೋಹಣ

ಪೊಳಲಿ: ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಒಂದು ತಿಂಗಳ ಜಾತ್ರಾ ಮಹೋತ್ಸವಕ್ಕೆ ಉಳಿಪಾಡಿಗುತ್ತಿನಿಂದ ದೇವಸ್ಥಾನಕ್ಕೆ ಭಂಡಾರ ಆಗಮಿಸಿದ ಬಳಿಕ ಧ್ವಜರೋಹಣಗೊಂಡಿತು . ದೇವಳದ ಅರ್ಚಕವೃಂದದವರು, ಆಡಳಿತ ಮೊಕ್ತೇಸರರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಸಾವಿರಸೀಮೇಯ ಭಕ್ತಾಧಿಗಳು ಇದ್ದರು.14vp polali dwajarohana

14-3

14-2

14-1

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter