Published On: Sat, Feb 29th, 2020

ಹಸಿರಿನಿಂದ ಕಂಗೊಳಿಸುತಿರುವ ಒಡ್ಡೂರಿನ ಫಾರ್ಮ್ ಹೌಸ್

ಕೈಕಂಬ: ಹಸಿರಿನಿಂದ ಕಂಗೊಳಿಸುತಿರುವ ಒಡ್ಡೂರಿನ ಫಾರ್ಮ್ ಹೌಸ್ ನಲ್ಲಿ ಋತ್ವಿಜರ ವೇದ ಮಂತ್ರಘೋಷಗಳೊಂದಿಗೆ ಪ್ರಾರಂಭವಾದ ಶತಚಂಡಿಕಾ ಯಾಗ ಬೆಳಿಗ್ಗಿನಿಂದಲೇ ಪ್ರಾರಂಭಗೊಂಡಿತು. ಪಲ್ಕೆ ವೇದಮೂರ್ತಿ ಶ್ರೀ ರತೀಶ ಭಟ್ ಹಾಗೂ ಶ್ರೀ ವೆಂಕಟೇಶ ತಂತ್ರಿ ಎಡಪದವು ಇವರ ನೇತೃತ್ವದ ಋತ್ವಿಜರ ತಂಡ ಯಾಗದ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.ಯಾಗ ದೀಕ್ಷೆಯನ್ನು ಸ್ವಿಕರಿಸಿದ್ದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮತ್ತು ಶ್ರೀಮತಿ ಉಷಾ ಅರ್ ನಾಯ್ಕ್‌  ಶತ ಚಂಡಿಕಾ ಯಾಗ ಪೂರ್ನಾಹುತಿಯನ್ನು ನೆರವೇರಿಸಿದರು.

DSC_7605 copy

29 vp jagdhshsetar

29 vp jagadish shetar

ಕೇಂದ್ರ ಸಚಿವರಾದ ಸದಾನಂದ ಗೌಡ, ರಾಜ್ಯಾಧ್ಯಕ್ಷ  ನಳಿನ್‌ ಕುಮಾರ್‌ ಕಟೀಲ್‌  ಸಂಸದೆ ಶೋಭಾ ಕರಂದ್ಲಾಜೆ,ಕರ್ನಾಟಕ ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್,ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್‌  ಧಾನ ಪರಿಷತ್ ಸದಸ್ಯ ಭೋಜೆ ಗೌಡ ,ಹರೀಶ್ ಕುಮಾರ್,ಸುಳ್ಯ ಶಾಸಕ ಅಂಗಾರ, ಉಮಾನಾಥ ಕೋಟ್ಯಾನ್‌ ,ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ  ಸುದರ್ಶನ ಎಂ,  ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಧಾರ್ಮಿಕ ,ಸಾಮಾಜಿಕ,ರಾಜಕೀಯ ಮುಖಂಡರುಗಳು ,ವಿವಿಧ ಸಂಘಟನೆಗಳ ಮುಖಂಡರುಗಳು,ಸಹಸ್ರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಆಗಮಿಸಿದ್ದ ಸಾವಿರಾರು ಭಕ್ತರಿಗೆ ಬೆಳಗ್ಗಿನ ಉಪಹಾರ ಹಾಗೂ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter