Published On: Fri, Feb 28th, 2020

ಒಡ್ಡೂರು ಧರ್ಮಚಾವಡಿಯಲ್ಲಿ ಧರ್ಮದೈವದ ಪ್ರತಿಷ್ಠೆ

ಕೈಕಂಬ::ಒಡ್ಡೂರು ಫಾರ್ಮ್ ಹೌಸ್ ನಲ್ಲಿ ನೂತನವಾಗಿ ನಿರ್ಮಿಸಲಾದ ಧರ್ಮಚಾವಡಿಯಲ್ಲಿ ಧರ್ಮದೈವ ಕೊಡಮಣಿತ್ತಾಯ ದೈವದ ಪ್ರತಿಷ್ಠೆ ಶುಕ್ರವಾರ ಬೆಳಿಗ್ಗೆ ನಡೆಯಿತು.

01

ಬೆಳಿಗ್ಗೆ ಋತ್ವಿಜರಿಂದ ಸ್ವಸ್ತಿ ವಾಚನ,ಅರಣೀಮಥನಪೂರ್ವಕ ಅಗ್ನಿ ಜನನ,ನವಾಕ್ಷರೀ ಹೋಮ ನಡೆದು ,ಬೆಳಗ್ಗಿನ 8.04 ರ ಮೀನಾ ಲಗ್ನ ಸುಮೂರ್ತದಲ್ಲಿ ಧರ್ಮಚಾವಡಿಯಲ್ಲಿ ದೈವದ ಪ್ರತಿಷ್ಠೆ ನಡೆಯಿತು.ನಂತರ 108ಕಲಶಾಭಿಷೇಕ,ಪ್ರಧಾನ ಹೋಮ,ಸಾನಿಧ್ಯ ಕಲಶಾಭಿಷೇಕ,ಪರ್ವಸೇವೆ,ದರ್ಶನ ಮುಂತಾದ ವೈದಿಕ ವಿಧಿವಿಧಾನಗಳು ಜರಗಿದವು,

DSC_6898ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ನಡೆದ ಭಜನಾ ಕಾರ್ಯಕ್ರಮವನ್ನು ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉದ್ಘಾಟಿಸಿದರು,ಶ್ರೀಮತಿ ಉಷಾ.ಆರ್.ನಾಯ್ಕ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter