Published On: Mon, Feb 17th, 2020

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಇರುವೈಲು ಧಾರ್ಮಿಕ ಸಭಾ ಕಾರ್ಯಕ್ರಮ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಇರುವೈಲು ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮವು ಫೆ.16ರಂದು ನಡೆಯಿತು.ಬಲ್ಯೋಟ್ಟು ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿ ಆರ್ಶಿರ್ವಚನ ನೀಡಿದರು.

16 irvail 19 ಮೀನುಗಾರಿಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶೀನಿವಾಸ ಪೂಜಾರಿ ಶುಭಹಾರೈಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.ಕಚೇರಿ ಉದ್ಘಾಟನೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಮಾಡಿದರು.

16 irvail 5ಸಭಾಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಇರುವೈಲು ಕುಮಾರ್ ಪೂಜಾರಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ,ಬಿಲ್ಲವ ಸಂಘದ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್,ಬಿಲ್ಲವ ಮಹಾಮಂಡಲ ಗೌರವಾಧ್ಯಕ್ಷ ಜಯ ಸಿ.ಸುವರ್ಣ, ಕಬ್ಬಡ್ಡಿ ಆಟಗಾರ್ತಿ ಮಮತ ಪೂಜಾರಿ, ಬಿಲ್ಲವ ಎಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ್ ಎಸ್ ಪೂಜಾರಿ, ಇರುವೈಲು ಗುರುಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ಸತೀಶ್ಚಂದರ ಸಾಲ್ಯಾನ್ ಪಾಣಿಲ,ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಗೌರವಾಧ್ಯಕ್ಷ ತಾರಾನಾಥ್ ಪೂಜಾರಿ ಇರುವೈಲು(ಎಲ್.ಎಲ್.ಎಮ್), ವ.ಸಂತೋಷ್ ರೋಡ್ರಿಗಸ್,

16 irvail 7ಗುರುಮಂದಿರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಉಮೇಶ್ ಟಿ. ಕರ್ಕೇರ ತ್ಯಾಂಪೆಟ್ಟು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಇರುವೈಲು ದೀಪಾ ದಿನೇಶ್ ಬಟಾರ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ, ಗೌರವಾಧ್ಯಕ್ಷ ಮುತ್ತಪ್ಪ ಎಂ ಸಾಲ್ಯಾನ್, ಉಪಾಧ್ಯಕ್ಷರು ಪದ್ಮನಾಭ ಪೂಜಾರಿ ಕನಡ್ರಕೋಡಿ, ಹರೀಶ್ ಬಂಗೇರ ಕಮಲಗಿರಿ ಅರ್ಬಿ, ಶಿವಾನಂದ, ತಿಮ್ಮಪ್ಪ ಪೂಜಾರಿ,

16 irvail 18ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ರಜನೀಕಾಂತ, ಮಜಲು,ಸುನೀಲ್ ಕುಮಾರ್, ಜೊತೆ ಕಾರ್ಯದರ್ಶಿ ಐ.ಜಿ.ರಮೇಶ್ ಪೂಜಾರಿ ಗೋಳಿದಡಿ, ಮಾರಪ್ಪ ಪೂಜಾರಿ, ವಿಶ್ವನಾಥ ಡಿ.ಪೂಜಾರಿ, ದೀಪಾ ದಿನೇಶ್, ವಿದ್ಯಾಶಂಕರ್, ಪ್ರಮೀಳಾ ರಾಜೇಶ್, ಗೀತಾ ಜಯರಾಮ್, ರೇಣುಕಾ ಪ್ರಶಾಂತ್, ಶ್ವೇತಾ ಶಿವಾನಂದ, ಶೋಭಾ ಸೋಮಶೇಖರ, ತಾರಾ ಜನಾರ್ಧನ,ವೆಂಕಟೇಶ್ ಪೂಜಾರಿ ತ್ಯಾಂಪೆಟ್ಟು ಗುಜರಾತ್ ಮತ್ತಿತ್ತರರು ಉಪಸ್ಥಿತರಿದ್ದರು.

16 irvail216 irvail 15

16 irvail 13

16 irvail 9

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter