Published On: Thu, Feb 6th, 2020

ಫೆ.8-9 : ಪಕ್ಷಿಕೆರೆ ಕೆಮ್ರಾಲ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ವಾರ್ಷಿಕ ನೇಮ

ಕಿನ್ನಿಗೋಳಿ:ಪಕ್ಷಿಕೆರೆ ಕೆಮ್ರಾಲ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಫೆ. 8 ರಿಂದ ಫೆ.9ರ ವರೆಗೆ ವಾರ್ಷಿಕ ನೇಮ ನಡೆಯಲಿದೆ. ಫೆ.8 ಶನಿವಾರ ರಾತ್ರಿ 7.00 ಗಂಟೆಗೆ ಸುರಗಿರಿ ಯುವಕ ಮಂಡಲ (ರಿ) ಇವರಿಂದ ಭಜನಾ ಕಾರ್ಯಕ್ರಮ ರಾತ್ರಿ 10.00 ಗಂಟೆಗೆ ಶ್ರೀ ಬಬ್ಬುಸ್ವಾಮಿ ಹಾಗೂ ಶ್ರೀ ದೇವಿ ತನ್ನಿಮಾನಿಗ ದೈವಗಳ ನೇಮ. ಫೆ. 9 ಬಾನುವಾರ ಬೆಳಿಗ್ಗೆ ಗಂ. 10ಕ್ಕೆ ಶ್ರೀ ಧೂಮಾವತಿ ಬಂಟ ದೈವಗಳ ಹಾಗೂ ಮಧ್ಯಾಹ್ನ ಗಂಟೆ 2ಕ್ಕೆ ಶ್ರೀ ರಾಹುಗುಳಿಗ ದೈವಗಳ ನೇಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter