Published On: Thu, Feb 6th, 2020

ಫೆ. 7 ಪಡುಪಣಂಬೂರು ವಧ್ರ್ಯಂತ್ಯುತ್ಸವ

 ಹಳೆಯಂಗಡಿಪಡುಪಣಂಬೂರು ಸಂತೆಕಟ್ಟೆಯ ಶ್ರೀ ಚೈತನ್ಯ ವೀರ ಮಾರುತಿ ಮಂದಿರದ ಶ್ರೀ ಚೈತನ್ಯ ವೀರ ಮಾರುತಿ ವ್ಯಾಯಾಮ ಶಾಲೆ, ಸೇವಾ ವೃಂದ ಹಾಗೂ ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನದ 13ನೇ ವಾರ್ಷಿಕ ವಧ್ರ್ಯಂತ್ಯುತ್ಸವ ಫೆ. 7 ಶುಕ್ರವಾರ ನಡೆಯಲಿದೆ.
ಬೆಳಿಗ್ಗೆ 7:30ಕ್ಕೆ ಗಣಹೋಮ, ವಾಯುಸ್ತುತಿ ಹೋಮ, ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆ, ಸಂಜೆ 6 ರಿಂದ ಭಜನಾ ಸೇವೆ, ರಂಗಪೂಜೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter