Published On: Sat, Jan 25th, 2020

ಸರಕಾರಿ ಪ್ರಥಮದರ್ಜೆ ಕಾಲೇಜು ವಾಮದಪದವು ರಾಷ್ಟ್ರೀಯ ಮತದಾರರ ದಿನಾಚರಣೆ

ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವಿನ ರಾಜ್ಯಶಾಸ್ತ್ರ ಸಂಘ, ಚುನಾವಣಾ ಸಾಕ್ಷರತಾಕ್ಲಬ್ ಹಾಗೂ ಮತದಾರರಜಾಗೃತಿ ವೇದಿಕೆಯಜಂಟಿಆಶ್ರಯದಲ್ಲಿ“ರಾಷ್ಟ್ರೀಯ ಮತದಾರರ ದಿನಾಚರಣೆ” ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿಇವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಹಾಗೂ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ, ಮತದಾರರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

rastriya matadarara dinacharaneಮತದಾರ ಸಾಕ್ಷರತಾಸಂಘದ ಸಂಚಾಲಕ ಪ್ರೊ.ರೊನಾಲ್ಡ್ ಪ್ರವೀಣ್‍ಕೊರೆಯಇವರು ‘ನಾಗರಿಕರುಯಾಕೆಕಡ್ಡಾಯವಾಗಿ ಮತದಾನ ಮಾಡಬೇಕು?,ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಲ್ಲಿ ಸ್ಥಿರ ಹಾಗೂ ಭ್ರಪ್ಠಾಚಾರರಹಿತ ಸರಕಾರಗಳನ್ನು ನಾವು ನಿರೀಕ್ಷೆ ಮಾಡಬಹುದು. ಜನಪರಕಾಳಜಿ ಇರುವ, ದೇಶದ ಮುಂಬರುವ ಪೀಳಿಗೆಯ ಬಗ್ಗೆ ಆಸಕ್ತಿ ಇರುವಜನರನ್ನುರಾಜಕೀಯಕ್ಷೇತ್ರಕ್ಕೆಆಯ್ಕೆ ಮಾಡಲುಕರೆನೀಡಿದರು.ಕು.ಸಂದರಿ ಮತ್ತು ಶ್ವೇತಾದ್ವಿತೀಯ ಬಿಎ ಪ್ರಾರ್ಥಿಸಿದರು.ಕು.ಯಶಸ್ವಿನಿ ದ್ವಿತೀಯ ಬಿಎ ಸ್ವಾಗತಿಸಿದರು ಕು.ಜಯಶ್ರೀ ವಂದಿಸಿದರು.ಕು.ಕೆ ಶ್ವೇತಾ ನಾಯಕ್ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter