Published On: Mon, Jan 13th, 2020

ಡಾ. ವಿನಾಯಕ ಕೆ.ಎಸ್ ಇವರಿಗೆ ಯುವ ವಿಜ್ಞಾನಿ ಪ್ರಶಸ್ತಿ

ಬಂಟ್ವಾಳ : ತಮಿಳುನಾಡಿನ ಕೊಯಿಮತ್ತೂರಿನ ನೇಚರ್ ಸೈಸ್ಪೌಂ ಡೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜ್ ಬಂಟ್ವಾಳದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ವಿನಾಯಕ ಕೆ.ಎಸ್ ಇವರಿಗೆ ಯುವ ವಿಜ್ಞಾನಿ-2020 ಪ್ರಶಸ್ತಿ ಲಭಿಸಿದೆ.

01

DSC_2238

ಇವರು ಸಸ್ಯಶಾಸ್ತ್ರಕ್ಕೆ ಸಂಬಂದಿಸಿದ ಹೂಬಿಡದ ಸಸ್ಯಗಳ ಕುರಿತ್ತಾದ ವಿಶೇಷ ಸಂಶೋದನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ನೇಚರ್ ಸೈಸ್ ಪೌಂಡೇಷನ್ ಇವರಿಗೆ ಯುವ ವಿಜ್ಞಾನಿ-2020 ಪ್ರಶಸ್ತಿ ನೀಡಿ ಗೌರವಿಸಿದೆ. ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂಧಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter