Published On: Mon, Jan 6th, 2020

ನಾರಾಯಣ ಇಂದು ಕರಾವಳಿಯತ್ತ ಪಯಾಣ

ಮಂಗಳೂರು :  ಇನಿ ರಕ್ಷಿತ್ ಕುಡ್ಲಗ್ ಬರ್ಪೆಗೆ , ಹೋ ದಾದ ಮರಾಯ ದಾದ ಉಂಡು ? ನಾರಾಯಣ ಇಂದು ಕರಾವಳಿಯತ್ತ ಪ್ರಯಾಣ ಬೆಳೆಸಿದ್ದಾನೆ ವಿಶೇಷ ಎಂದ್ರೆ ನಾರಾಯಣ ಜೊತೆಗೆ ಲೂಟಿ ಕೋರರು ಮಂಗಳೂರಿಗೆ ಬರ್ತಾರಂತೆ ನಮ್ಮವರು ಸ್ವಲ್ಪ ಜಾಗ್ರತೆ ಆಯ್ತ . ಅಷ್ಟಕ್ಕೂ ನಾರಾಯಣ ಬರ್ತಾ ಇರುವುದು ಯಾಕೆ ಗೊತ್ತಾ . ? ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದಿತ್ತು . ಸದ್ಯ ಪ್ರೇಕ್ಷಕರನ್ನು ನೋಡಲು ನಾರಾಯಣನೇ ಮಂಗಳೂರಿನತ್ತ ಪಯಾಣ ಬೆಳೆಸಿದ್ದಾನೆ .

1559808420_rakshit-shetty-avane-srimannarayana

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಸಿನಿಮಾ ತಂಡದವರು ಮಂಗಳೂರಿನ ಸುಚಿತ್ರಾ ಹಾಗೂ ಪಿವಿಆರ್ ಚಿತ್ರ ಮಂದಿರಕ್ಕೆ ಇಂದು ಭೇಟಿ ನೀಡಲಿದ್ದಾರೆ . ಮಂಗಳೂರು ಸುಚಿತ್ರಾ ಚಿತ್ರಮಂದಿರಕ್ಕೆ 3 . 45 ಹಾಗೂ 7 . 00 ಗಂಟೆಯ ಶೋ ಹಾಗೂ ಪಿವಿಆರ್ ಸಿನಿಮಾಸ್ ಪಾಂಡೇಶ್ವರಕ್ಕೆ ಸಂಜೆ 6 . 25ಕ್ಕೆ ಭೇಟಿ ನೀಡಲಿದ್ದಾರೆ . ನಾರಾಯಣನ ದರ್ಶನ ಇಂದು ನೀವು ಕೂಡ ಪಡೆಯಬಹುದು . ಜೊತೆಗೆ ಸಿನಿಮಾ ತಂಡದೊಂದಿಗೆ ಸಿನಿಮಾ ಆನಂದಿಸಬಹುದು . ಸದ್ಯ ರಾಜ್ಯದಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಅವನೇ ಶ್ರೀಮನ್ನಾರಾಯಣ ಹೊರ ರಾಜ್ಯದಲ್ಲಿಯೂ ಉತ್ತಮ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದಿತ್ತು . ಸದ್ಯ ಪ್ರೇಕ್ಷಕರನ್ನು ನೋಡಲು ನಾರಾಯಣನೇ ಮಂಗಳೂರಿನತ್ತ ಪಯಾಣ ಬೆಳೆಸಿದ್ದಾನೆ .

5-1559885429

ರಾಜ್ಯದಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಅವನೇ ಶ್ರೀಮನ್ನಾರಾಯಣ ಹೊರ ರಾಜ್ಯದಲ್ಲಿಯೂ ಉತ್ತಮ ಒಪನಿಂಗ್ ಪಡೆದು ಒಟ್ಟು ಗಳಿಕೆಯಲ್ಲಿ ನೂರು ಕೋಟಿ ಗಳಿಸುವ ಮುನ್ಸೂಚನೆಯನ್ನು ನೀಡುತ್ತಿದೆ . ಮಂಗಳೂರಿನಲ್ಲಿ ಕನ್ನಡ ಚಿತ್ರಗಳು ಓಡುವುದು ತೀರಾ ಕಡಿಮೆ . ಸ . ಹಿ . ಪ್ರಾ . ಶಾಲೆ ಕಾಸರಗೋಡು , ಕೆಜಿಎಫ್ ನಂತರ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಚಿತ್ರವೇ ಅವನೇ ಶ್ರೀಮನ್ನಾರಾಯಣ .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter