Published On: Wed, Dec 11th, 2019

ಕಲಾವಿದ ನೊಬ್ಬ ದೇಶದ  ಆಸ್ತಿ  :  ಮಹಾಬಲೇಶ್ವರ  ಹೆಬ್ಬಾರ್ 

ಉತ್ತಮ ಕಲಾವಿದ ನೊಬ್ಬ ದೇಶ ದ ಅಸ್ತಿ , ಉತ್ತಮ ನಾಗರಿಕನಾಗಿ ಇತರರಿಗೆ ಆದರ್ಶನಾಗಬಲ್ಲ . ಕಲೆಯನ್ನು ಒಲಿಸಿಕೊಳ್ಳಲು  ಕಠಿಣ ಪರಿಶ್ರಮ , ತ್ಯಾಗ , ಗಳಿಂದ ಸಾಧ್ಯ ಎಂದು ಮೊಡಂಕಾಪು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾರಾದ ಮಹಾಬಲೇಶ್ವರ ಹೆಬ್ಬಾರ್ ರವರು  ಸೇವಾಂಜಲಿ ಕಲಾ ಕೇಂದ್ರದ  ವಾರ್ಷಿಕ ಸಂಭ್ರಮ ಕಾರ್ಯಕ್ರಮ ದ ಮುಖ್ಯ  ಅತಿಥಿ ಗಳಾಗಿ ಆಗಮಿಸಿ ಮಾತನಾಡಿದರು.
IMG_1924_resizeವೇದಿಕೆಯಲ್ಲಿ  ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾದ ಸುದರ್ಶನ್ ಜೈನ , ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಪತ್ರಕರ್ತ ರಾದ ಜಯಾನಂದ ಪೆರಾಜೆ , ಸೇವಾಂಜಲಿ ಪ್ರತಿಷ್ಠಾನ ದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ,ಪುದು ಗ್ರಾಮ  ಪಂಚಾಯತ್ ಸದಸ್ಯ ಭಾಸ್ಕರ್ ರೈ ,   ಸೇವಾಂಜಲಿ ಪ್ರತಿಷ್ಠಾನದ ಕೋಶಾಧಿಕಾರಿ ಗೋವಿಂದ ಶೆಣೈ ಮತ್ತಿತರರು ಉಪಸ್ಥಿತರಿದ್ದರು . ನೃತ್ಯ ಗುರು ಗಳಾದ ಮಂಜುಳಾ ಸುಬ್ರಮಣ್ಯರವರ ಭರತನಾಟ್ಯ ಸಭಿಕರನ್ನು ಮಂತ್ರ ಮುಗ್ದ ಗೊಳಿಸಿತು , ನೃತ್ಯ ವಿದ್ಯಾರ್ಥಿ ಗಳು ಮತ್ತು ಅವರ ಪೋಷಕರು  ನೃತ್ಯ ಗುರು ಗಳಾದ ಮಂಜುಳಾ ಸುಬ್ರಮಣ್ಯರವರನ್ನು ಸನ್ಮಾನಿಸಿದರು , ಕೃಷ್ಣಕುಮಾರ್ ಪೂಂಜಾ  ಸ್ವಾಗತಿಸಿದರು , ಸುಕೇಶ್ ಶೆಟ್ಟಿ ತೇವು  ವಂದಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter