Published On: Sat, Dec 7th, 2019

ನಾಣ್ಯ ನಾಗಮಂಡಲ ಪುಣ್ಯೋತ್ಸವ ಕ್ಕೆ ಚಪ್ಪರ ಮುಹೂರ್ತ 

ಫರಂಗಿಪೇಟೆ : ಪುದು ಗ್ರಾಮ ದ ಶ್ರೀ ನಾಗ ರಕ್ತೇಶ್ವರಿ ಸನ್ನಿದಿ  ನಾಣ್ಯ ದಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲ ಕ್ಕೆ ಚಪ್ಪರ ಮುಹೂರ್ತವನ್ನು ನಾಗಮಂಡಲ ಸಮಿತಿಯ ಗೌರವ ಮಾರ್ಗದರ್ಶಕರಾದ  ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ನೆರವೇರಿಸಿದರು , ಪೊಳಲಿ ಸುಬ್ರಮಣ್ಯ ತಂತ್ರಿಗಳು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು .

IMG_1776 NEWSಈ ಸಂದರ್ಭದಲ್ಲಿ  ನಾಗಮಂಡಲ ಸಮಿತಿಯ ಗೌರವಾಧ್ಯಕ್ಷರಾದ ಸುಜೀರ್ ಗುತ್ತು ಐತಪ್ಪ ಆಳ್ವ , ಅಧ್ಯಕ್ಷರಾದ ದೇವಸ್ಯ ಪ್ರಕಾಶ್ಚಂದ್ರ ರೈ , ಪ್ರದಾನ ಸಂಚಾಲಕರಾದ ತಾರಾನಾಥ ಕೊಟ್ಟಾರಿ , ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ ,  ರಾದ ಕೃಷ್ಣ ತಂತ್ರಿ  ಪೊಳಲಿ , ಎ ಕೆ ಗಿರೀಶ್ ಶೆಟ್ಟಿ ಕುಂಪನಮಜಲು , ಸೇಸಣ್ಣ ಕಾವ ದೇವಸ್ಯ  ಮಂಜು ವಿಟ್ಲ, ಅರುಣ್ ಶೆಟ್ಟಿ  ಪೆರ್ಲಬೈಲ್ ,  ಚಪ್ಪರ ದ ಗುತ್ತಿಗೆದಾರರಾದ ಜಗನ್ನಾಥ್ ಹೆಗ್ಡೆ ತೋಡಾರ್  ಸ್ವಯಂ ಸೇವಕ ಸಮಿತಿ ಸಂಚಾಲಕರಾದ ಮಾಧವ  ನಾಣ್ಯ , ಸಹ ಸಂಚಾಲಕರಾದ ದಾಮೋದರ ನೆತ್ತರಕೆರೆ  ಚಿತ್ತರಂಜನ್ ನಾಣ್ಯ , ಚಪ್ಪರ / ಶ್ರ ಮ ಸೇವೆ ಸಮಿತಿ ಸಂಚಾಲಕರಾದ ನಾರಾಯಣ ಗಂಪದಕೋಡಿ , ಸಹ ಸಂಚಾಲಕರಾದ ಯತಿನ್ ತೇವುಕಾಡು , ರಮೇಶ್ ನಾಣ್ಯ , ಮನೀಶ್ ನಾಣ್ಯ , ಸಂದೀಪ್ ನಾಣ್ಯ , ಬಾಲಕೃಷ್ಣ ರೈ ದೇವಸ್ಯ , ಧೀರಜ್ ಮಾರಿಪಳ್ಳ , ಜಗದೀಶ್ ಕಡೆಗೋಳಿ , ವಿನಯ್ ಕಡೆಗೋಳಿ , ಪದ್ಮನಾಭ ಗೋವಿನತೋಟ , ಜಯಶ್ರೀ ಕರ್ಕೆರ , ಶ್ರೀಧರ ನಾಣ್ಯ , ಭಾಸ್ಕರ ಕಾಪಿಕಾಡ್ ಮತ್ತಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter