Published On: Mon, Dec 2nd, 2019

ಹೈ-ಮಾಸ್ಟ್ ದೀಪ ಉದ್ಘಾಟನೆ

ಬಂಟ್ವಾಳ : ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ-ಮುನ್ನೂರು ಗ್ರಾಮ ಇದರ ವಠಾರದಲ್ಲಿ ಜಿ.ಪಂ.ಅನುದಾನದಲ್ಲಿ ಹೈ-ಮಾಸ್ಟ್ ದೀಪ ಅಳವಡಿಸಲಾಗಿದ್ದು ದೀಪ ಉರಿಸುವ ಮೂಲಕ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು.

DSC_4925 (1)ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬ್ರಾಸಿತ್ತಾಯ, ಶಶಿರಾಜ್ ರಾವ್, ಹರೀಶ್ ಗಟ್ಟಿ , ಎಂ.ಸುಬ್ರಹ್ಮಣ್ಯ ಭಟ್, ಜಗ ದೀಶ್ ಐತಾಳ್ , ದೇವಪ್ಪ ಮಡಿವಾಳ, ಎನ್.ಕೆ.ಶಿವ, ಶ್ರೀನಿವಾಸ ನಾಯಕ್, ದಿವಾಕರ, ಕೃಷ್ಣ ಭಟ್, ಚಿತ್ರಾ.ಎಸ್.ರೈ, ಮನೋಜ್ ಆಳ್ವ, ಚಿತ್ರಾವತಿ , ಹರಿಪ್ರಸಾದ್ ಭಂಡಾರಿ, ಅರವಿಂದ ಭಟ್ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter