Published On: Sat, Nov 16th, 2019

ಹೈಮಾಸ್ಕ್‌ ಉದ್ಘಾಟನೆ ನೆರವೇರಿಸಿದ ಶಾಸಕ ರಾಜೇಶ್‌ ನಾಯ್ಕ್

ಅಮುಂಜೆ:  ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ  ಹೈಮಾಸ್ಕ್‌  ಅಲವಡಿಸುವಂತೆ  ಇಲ್ಲಿಯ ಕಾರ್ಯಕರ್ತರು  ಕೇಳಿಕೊಂಡ ಮೇರೆಗೆ  ಕೂಡಲೆ ಸ್ಪಂದಿಸಿದ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌  ಅವರ ಪ್ರದೇಶಾಭಿವೃದ್ದಿ ನಿಧಿಯಿಂದ  ಹೈಮಾಸ್ಕ್‌ ಅಳವಡಿಸಿ ಶನಿವಾರ ಶಾಸಕ ಯು. ರಾಜೇಶ್ ನಾಯ್ಕ್  ಉದ್ಘಾಟಿಸಿದರು.  ‌

e3e907b3-a0a6-4101-9a07-cb7ea22778fb

eba32cdd-a5a8-4b8f-87ce-b2bb38c6796c ಈಸಂದಭದಲ್ಲಿ ದೇವಳದ ಮೊಕ್ತೇಸರ  ನಾಗೇಶ್‌ ರಾವ್‌  ಹಾಗೂ ಬಿಜೆಪಿ ಕಾಯಕರ್ತರು  ಅಪಾರ ಸಂಖ್ಯೆಯಲ್ಲಿ ಸೇರಿದ್ದರು.   ನಂತರ ಮಹಾಗಣಪತಿ  ದೇವಸ್ಥಾನಕ್ಕೆ ತೆರಳಿ  ದೇವರ ಪ್ರಸಾದ ಸ್ವೀಕರಸಿದರು.

1ce910ae-0876-4cf3-8a7c-b00687c147dc

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter