Published On: Mon, Oct 14th, 2019

ಶ್ರೀಕೃಷ್ಣ ಮಂದಿರ ಅಮ್ಟೂರು ಅಧ್ಯಕ್ಷರಾಗಿ ರಮೇಶ್‍ ಕರಿಂಗಾಣಆಯ್ಕೆ

ಶ್ರೀ ಕೃಷ್ಣ ಮಂದಿರಅಮ್ಟೂರುಇದರ18-19 ಸಾಲಿನ ವಾರ್ಷಿಕ ಮಹಾ ಸಭೆಯುಇತ್ತೀಚೆಗೆ ಮಂದಿರದಹಿರಿಯರಾದಮಹಾಬಲ ಶೆಟ್ಟಿ ನಂದಾಗೋಕುಲಇವರಅಧ್ಯಕ್ಷತೆಯಲ್ಲಿಮಂದಿರದಲ್ಲಿನಡೆಯಿತು.
ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.ನಂತರ2019-20ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನುಆಯ್ಕೆಮಾಡಲಾಯಿತು.ಅಧ್ಯಕ್ಷರಾಗಿರಮೇಶ್‍ಕರಿಂಗಾಣಇವರನ್ನು ಸರ್ವಾನುಮತದಿಂದಆಯ್ಕೆ ಮಾಡಲಾಯಿತು.

ramesh kಉಪಾಧ್ಯಕ್ಷರಾಗಿವಸಂತ ಭಟ್ಟಹಿತ್ಲು, ಕಾರ್ಯದರ್ಶಿ ಅನಿಲ್ ಪೊಯ್ಯಕಂಡ, ಜೊತೆಕಾರ್ಯದರ್ಶಿ ಗೋಪಾಲ ಪೂಜಾರಿ, ಕೋಶಾಧಿಕಾರಿಜಯಪ್ರಕಾಶ್, ಲೆಕ್ಕಪರಿಶೋಧಕರಾಗಿ ಕುಶಾಲಪ್ಪಅಮ್ಟೂರು, ಭಜನಾ ಕಾರ್ಯದರ್ಶಿ ವೇಣುಗೋಪಾಲ, ಭಜನಾ ಸಂಘಟಕರಾಗಿಪುರುಷೋತ್ತಮ ಪೊಯ್ಯಕಂಡ, ಸುರೇಶ, ರಾಜೇಶ, ತಾರಾನಾಥಅಮ್ಟೂರು, ಗೌರವಾಧ್ಯಕ್ಷರಾಗಿಶಂಕರನಾರಾಯಣ ಐತಾಳ್ ಓಣಿಬೈಲುಇವರನ್ನುಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿಶರತ್‍ಕುಮಾರ್, ಮಹಾಬಲ ಕುಲಾಲ್, ದಯಾನಂದ ಪೂಜಾರಿ, ಮಹಾಬಲ ಬಿ, ಹರೀಶ ಬಿ, ಸೂರ್ಯ, ಮೋಹನ ಆಚಾರ್ಯ, ಗಂಗಾಧರ, ನೋಣಯ್ಯ, ಜಿತೇಶ್ ಬಾಳಿಕೆ, ದಿವಾಕರ ಪೂಜಾರಿ, ಹರೀಶ್ ಬಿ.ಪೊಯ್ಯಕಂಡ, ಶಂಕರ ಬಿ.ಇವರನ್ನುಆಯ್ಕೆ ಮಾಡಲಾಯಿತು.
ಕುಶಾಲಪ್ಪಅಮ್ಟೂರುಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter