Published On: Wed, Oct 9th, 2019

ಬಡಕಬೈಲ್ ಪ್ರೆಂಡ್ಸ್ ವತಿಯಿಂದ ಸಹಾಯಧನ

ಪೊಳಲಿ: ನವರಾತ್ರಿ ಮಹೋತ್ಸವದ ಪ್ರಯುಕ್ತ ಬಡಕಬೈಲ್ ಪ್ರೆಂಡ್ಸ್ ವತಿಯಿಂದ ಡ್ಯಾನ್ಸ್ ಸೆಟ್ ಅನರ್ಕಲಿ ವೇಷ ಹಾಕಿ ಅದರಲ್ಲಿ ಬಂದ ಲಾಭಾಂಶದಲ್ಲಿ ಉಳಿದ ಹಣವನ್ನು ಅನಾರೋಗ್ಯದಲ್ಲಿದ್ದವರಿಗೆ ಸಹಾಯ ಹಸ್ತ ನೀಡಿದ ತಂಡ ಬಡಕಬೈಲ್ ಬೇಬಿ ನಾರಾಯಣ, ಬಡಕಬೈಲು ಆದಂಬ್ಯಾರಿ ಮತ್ತು ಅಮ್ಮುಂಜೆ ಅಬುಬಕ್ಕರ್ ಅವರಿಗೆ ನೀಡಿ ಸಹಕರಿಸಿದ   ಗಿತೇಶ್‌ ಬಡಕಬೈಲ್‌, ಪದ್ಮನಾಭ , ಶೇಖರ ಬಂಗೇರಾ, ಉಮೇಶ್‌ ಗಾಣೆಮಾರ್‌ , ಹರೀಶ್‌ ಪೂಜಾರಿ ಇದ್ದರು.c3602856-5779-4259-9f46-c5783b33a97b

0493bf05-ff28-4397-bfbb-2b1883baee74

f5a6e275-a3fb-4261-9b86-5aa1f1ce4e6e

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter