Published On: Tue, Oct 8th, 2019

ಅ. 10ರಂದು ಗೋಳಿದಡಿಗುತ್ತಿನಲ್ಲಿ ಚಂತನ ಮಂಥನ ವಿಚಾರಗೋಷ್ಠಿ

ಗುರುಪುರ : ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ ಇದರ ಆಶ್ರಯದಲ್ಲಿ ಅ. 10ರಂದು ಸಂಜೆ 3ರಿಂದ 6:30ರವರೆಗೆ ಗುರುಪುರ ಗೋಳಿದಡಿಗುತ್ತಿನಲ್ಲಿ `ಶಕ್ತ್ಯೋಪಾಸನೆ ಮತ್ತು ಸ್ತ್ರೀ ಸಮಾಜ’ ವಿಷಯದಲ್ಲಿ ಚಂತನ ಮಂಥನ ವಿಚಾರಗೋಷ್ಠಿ ನಡೆಯಲಿದೆ.

ಗೋಷ್ಠಿಯಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟ್‍ನ ಡಾ. ಆಶಾ ಜ್ಯೋತಿ ರೈ `ಅಗ್ನಿ ಉಪಾಸನೆ ಮತ್ತು ಹೆಣ್ಣು’, ಆಧ್ಯಾತ್ಮ ಚಿಂತಕಿ ಆಶಾ ಜಗದೀಶ್ `ಮಂತ್ರ ಉಪಾಸನೆ ಮತ್ತು ಹೆಣ್ಣು’ ಹಾಗೂ ಎಂಆರ್‍ಪಿಎಲ್ ಉದ್ಯಮಿ ವೀಣಾ ಆರ್ ಶೆಟ್ಟಿ ಚೇಳ್ಯಾರುಗುತ್ತು `ಪ್ರಕೃತಿಯಲ್ಲಿ ಸಕಲ ಫಲಾಪೇಕ್ಷಿಯಾಗಿ ಹೆಣ್ಣು’ ವಿಷಯದಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಗೋಡಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಗೋಷ್ಠಿಯ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter