Published On: Mon, Sep 23rd, 2019

ಶ್ರೀಕ್ಷೇತ್ರ ಅಂಕಸಾಲೆಯಲ್ಲಿ ನೇತಾಜಿ ಬ್ರಿಗೇಡ್‍ನಿಂದ ಸ್ವಚ್ಛ ಅಭಿಯಾನ

ಮೂಡುಬಿದಿರೆ: ಇಲ್ಲಿನ ನೇತಾಜಿ ಬ್ರಿಗೇಡ್ ಸಂಘಟನೆ ವತಿಯಿಂದ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಹಾಗೂ ಶ್ರೀ ಧರ್ಮಶಾಸ್ತ ಭಜನಾ ಮಂಡಳಿ ಕೋಡಂಗಲ್ಲು ಸಹಯೋಗದೊಂದಿಗೆ ಚಾಮುಂಡಿಬೆಟ್ಟ ಶ್ರೀಕ್ಷೇತ್ರ ಅಂಕಸಾಲೆಯಲ್ಲಿ ಭಾನುವಾರ 15ನೇ ವಾರದ ಸ್ವಚ್ಛತಾ ಅಭಿಯಾನ ಹಾಗೂ ವನಮಹೋತ್ಸವ ಆಚರಿಸಲಾಯಿತು.

mbd_sep23_7
ಪುರಸಭೆ ಸದಸ್ಯರಾದ ಪ್ರಸಾದ್ ಕುಮಾರ್, ನಾಗರಾಜ್ ಪೂಜಾರಿ, ನವೀನ್ ಶೆಟ್ಟಿ, ಮಾಜಿ ಸೈನಿಕ ಪ್ರಭಾಕರ್ ರೈ, ಅಜಿತ್ ಕುಮಾರ್ ಕೋಡಂಗಲ್ಲು, ಸ್ಥಳೀಯರು ಹಾಗೂ ನೇತಾಜಿ ಬ್ರಿಗೇಡ್ ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter