Published On: Tue, Aug 13th, 2019

ಮಳೆಹಾನಿ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ .

ಬಂಟ್ವಾಳ: ಬಾಳ್ತಿಲ ಗ್ರಾಮದ ಮಳೆಹಾನಿ ಪ್ರದೇಶಗಳಿಗೆ ಬಂಟ್ವಾಳಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿಪರಿಶೀಲಿಸಿದರು .ಈ ಸಂದರ್ಭದಲ್ಲಿ ಚೆನ್ನಪ್ಪ ಕೋಟ್ಯಾನ್ ದಿನೇಶ್ಅಮ್ಟೂರು, ಶಿವರಾಜ್, ಮೋಹನ್ ಪಿ.ಎಸ್, ಪಂ.ಅಧ್ಯಕ್ಷರಾದ ವಿಠಲನಾಯ್ಕ್, ಪೂರ್ಣಿಮಾ, ಶರತ್, ಆನಂದ ಶಂಭೂರು, ಉದಯಶಾಂತಿಲ ,ವಿಶ್ವನಾಥ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

IMG-20190813-WA0049 (1)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter