Published On: Fri, Jul 26th, 2019

ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ದಲ್ಲಿ ನಾಗ ಮಂಡಲೋತ್ಸವ ವಿಜ್ಞಾಪನ ಪತ್ರ ಬಿಡುಗಡೆ

ಫರಂಗಿಪೇಟೆ:ಪುದು ಗ್ರಾಮ ದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ದಲ್ಲಿ ನಡೆಯಲಿರುವ ನಾಗ ಮಂಡಲೋತ್ಸವ ಕಾರ್ಯಕ್ರಮ ವನ್ನು ಅಚ್ಚುಕಟ್ಟಾಗಿ ವಿಜೃಂಭಣೆ ಯಿಂದ ನೆರವೇರಿಸಲು ಸಹಕರಿಸುವಂತೆ ಸಮಾಜ ಬಾಂದವರಲ್ಲಿ ವಿನಂತಿಸುವ ವಿಜ್ಞಾಪನ ಪತ್ರ ಮುದ್ರಿಸಿದ್ದು ಊರವರು ಸಹಕರಿಸಬೇಕೆಂದು ಸಭೆ ಯ ಅಧ್ಯಕ್ಷರಾದ ದೇವಸ್ಯ ಪ್ರಕಾಶ್ ಚಂದ್ರ ರೈ ಯವರು ವಿನಂತಿಸಿದರು .98aef2db-4d18-4f29-9505-a6117e086187

306040aa-1452-426e-911a-886cb6cdc503ವಿಜ್ಞಾಪನೆ ಪತ್ರ ಬಿಡುಗಡೆ

ca91802a-9e6a-45a4-83a0-229c6129e76b

 ಈ ಸಂದರ್ಭದಲ್ಲಿ  ವಿಜ್ಞಾಪನೆ ಪತ್ರ ಬಿಡುಗಡೆ ಸಂದರ್ಭದಲ್ಲಿ ಪೊಳಲಿ ಸುಬ್ರಮಣ್ಯ ತಂತ್ರಿ , ಸುಜೀರ್ ಗುತ್ತು ಐತಪ್ಪ ಆಳ್ವ , ಸುಜೀರ್ ಗುತ್ತು ಚಂದ್ರಶೇಖರ್ ಗಾಂಭೀರ , ಕಂಪ ಸದಾನಂದ ಆಳ್ವ , ಶಶಿರಾಜ್ ಶೆಟ್ಟಿ ಕೊಳಂಬೆ , ಪೂವಪ್ಪ ಬಂಗೇರ ನಾಣ್ಯ , ಪದ್ಮನಾಭ ಶೆಟ್ಟಿ ಪುಂಚಮೆ , ರಾಮಚಂದ್ರ ಮಾರಿಪಳ್ಳ , ನಾಗಪ್ಪ ಶೆಟ್ಟಿ ಮೇರಮಜಲು , ಗಂಗಾಧರ ಕೋಟ್ಯಾನ್ ಅಬ್ಬೆಟ್ಟು , ಚಂದ್ರಶೇಖರ ತೇಜಾ , ಶಂಕರ ಸುವರ್ಣ , ದೇವದಾಸ್ ಭಂಡಾರ ಮನೆ ಕುಂಭ್ಡೇಲು , ಮತ್ತಿತರರು ಉಪಸ್ಥಿತರಿದ್ದರು , ತಾರಾನಾಥ ಕೊಟ್ಟಾರಿ ಯವರು ಸ್ವಾಗತಿಸಿ ವಿಜ್ಞಾಪನೆ ಯನ್ನು ಓದಿದರು , ಮನೋಜ್ ಆಚಾರ್ಯ ನಾಣ್ಯ ವಂದಿಸಿದರು ಪದ್ಮನಾಭ ಮಾಸ್ಟರ್ ರವರು ಕಾರ್ಯಕ್ರಮ ನಿರೂಪಿಸಿದರು.a3d2a36a-1f11-4c93-83df-474cf06b6840

67169ae4-4bc6-4178-a5e5-8fa5a1ab4d4a

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter