Published On: Thu, Jul 18th, 2019

ಮೆಲ್ಕಾರ್ ಯುವ ಸಂಗಮ ಆಧ್ಯಕ್ಷರಾಗಿ ಓಂಪ್ರಕಾಶ್ ಆಯ್ಕೆ

ಬಂಟ್ವಾಳ;  ಯುವ ಸಂಗಮ ಮೆಲ್ಕಾರ್ ಇದರ 2019-20 ನೇ ಸಾಲಿಗೆ ನೂತನ  ಅಧ್ಯಕ್ಷರಾಗಿ ಓಂ. ಪ್ರಕಾಶ್ ಅಚಾರ್ಯ ಆಯ್ಕೆಯಾಗಿದ್ದಾರೆ.    ದುರ್ಗಾಪರಮೇಶ್ವರ ಭಜನಾ ಮಂದಿರದಲ್ಲಿ ಈಚೆಗೆ ನಡೆದ ಯುವಸಂಗಮದ ವಾರ್ಷಿಕ ಸಭೆಯಲ್ಲಿ  ಸರ್ವಾನುಮತದಿಂದ  ಈ  ಆಯ್ಕೆ ಮಾಡಲಾಯಿತು.

om prakashಉಳಿದಂತೆ ಗೌರವಾಧ್ಯಕ್ಷರಾಗಿ ಯಂ.ಯನ್.ಕುಮಾರ್, ಗಣೇಶ ಶೆಟ್ಟಿಗಾರ್, ಕೃಷ್ಣನಾಯ್ಕ ಆಯ್ಕೆಗೊಂಡರು.ಉಪಾಧ್ಯಕ್ಷರಾಗಿ :- ಅಶೋಕ ಅಚಾರ್ಯ, ಸುದರ್ಶನ ಮೆಲ್ಕಾರ್ ಕಾರ್ಯದರ್ಶಿ  :- ಹರೀಶ ಶೆಣೈ ಜತೆ ಕಾರ್ಯದರ್ಶಿ :- ಪೂರ್ಣೇಶ ಅಚಾರ್ಯ, ಪ್ರದೀಪ ಅಚಾರ್ಯ ಕೋಶಾಧಿಕಾರಿ    :- ರಾಜೇಶ ನಾಯಕ್ ಬೋಳಂಗಡಿ ಕ್ರೀಡಾ ಕಾರ್ಯದರ್ಶಿ :- ಉಮೇಶ ಮೆಲ್ಕಾರ್, ವಿಠ್ಠಲ್ ಶೆಣೈ ಇವರನ್ನು  ಆಯ್ಕೆ ಮಾಡಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter