ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ:ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ ಖಂಡನೆ
ಪುತ್ತೂರು:-ಪುತ್ತೂರು ಖಾಸಗಿಕಾಲೇಜಿ ವಿದ್ಯಾರ್ಥಿನಿಯನ್ನು ಮಾದಕ ವ್ಯಸನ ನೀಡಿ ಅತ್ಯಾಚಾರವೆಸಗಿದ ಹಿಂದುತ್ವ ಕಿರಾತಕರ ಪೈಶಾಚಿಕ ಕ್ರತ್ಯವನ್ನು ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್
ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ ಕಾಯದರ್ಶಿ ಖಂಡಿಸಿದ್ದಾರೆ.
ಬುದ್ದಿವಂತರ ಜಿಲ್ಲೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯು ಹಿಂದುತ್ವ ಪ್ಯಾಶಿಷ್ಟರ ಪೈಶಾಚಿಕ ಕೃತ್ಯದಿಂದ ತಲೆತಗ್ಗಿಸುವಂತಾಗಿದೆ.
ಗೋವು ಸಾಗಾಟ ವಿಚಾರದ ಬಗ್ಗೆ ನಕಲಿ ಪ್ರೇಮ ತೋರಿಸಿ *ಜಿಲ್ಲಾಧಿಕಾರಿ ಕಛೇರಿ ಯಿಂದ ಹಿಡಿದು ಪಾರ್ಲಿಮೆಂಟ್ ವರೆಗು*ಬೊಬ್ಬೆ ಹೊಡೆಯುವ* *ಶೋಭ ಕರಂದ್ಲಾಜೆ ಈ ಮುಗ್ಧ ಹೆಣ್ಣಿನ ನ್ಯಾಯಕ್ಕಾಗಿ ಧ್ವನಿ ಎಬ್ಬಿಸಿಹಿಂದುತ್ವ ಕಿರಾತಕರಿಂದ* *ಹೆಣ್ಣು ಮಕ್ಕಳನ್ನು ರಕ್ಷಿಸಲು* ಮುಂದಾಗಲಿ ..ಅದು ಬಿಟ್ಟು ಜಿಲ್ಲೆಯ ಶಾಂತಿಯನ್ನು ಕದಡುವ ಹುನ್ನಾರಕ್ಕೆ ಕೈ ಹಾಕದಿರಲಿ ಎಂದರು.
ಪ್ರಕರಣ ಬೆಳಕಿಗೆ ಬಂದಾಗಲೇ *ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತಕ್ಷಣವೇ ಐದು ಮಂದಿ ಆರೋಪಿ ವಿದ್ಯಾರ್ಥಿಗಳನ್ನು ಬಂದಿಸಿದ ದ.ಕ ಜಿಲ್ಲಾ ಪೋಲೀಸ್ ರ ಕಾರ್ಯ ವೈಕರ್ಯವನ್ನು SಏSSಈ ಜಿಲ್ಲಾ ಸಮಿತಿಯು ಪ್ರಶಂಸಿಸುತ್ತದೆ*
ಹಾಗೂ ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕೂಲಂಕುಷ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಂಡು ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕಾಗಿ *SಏSSಈ ಕಾರ್ಯದರ್ಶಿ ಒ ಂ ಒohಚಿmmeಜ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ*