Published On: Tue, Jun 11th, 2019

ಬಂಟ್ವಾಳ ಶಾಸಕರಿಂದ ವೆಂಕಟರಮಣ ದೇವಳದಲ್ಲಿ ವಿಶೇಷ ಹೂವಿನ ಪೂಜೆ

ಬಂಟ್ವಾಳ: ಮಲ್ಲಿಗೆ ಪ್ರಿಯ ಬಂಟ್ವಾಳದ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ವತಿಯಿಂದ ವಿಶೇಷ ಹೂವಿನ ಪೂಜೆ ನಡೆಯಿತು.

IMG-20190611-WA0005ಈ ಸಂದರ್ಭದಲ್ಲಿ ರಾಜೇಶ್  ನಾಯ್ಕ್ ದಂಪತಿ, ಸಂಸದ ನಳಿನ್ ಕುಮಾರ್ ಕಟೀಲ್, ದೇವಳದ ಆಡಳಿತ ಮೊಕ್ತೇಸರರಾದ ಪುರುಷೋತ್ತಮ  ಶೆಣೈ, ಗೋವಿಂದ ಪ್ರಭು, ಪ್ರವೀಣ್  ಕಿಣಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ ,  ಜಿಲ್ಲಾ ವಕ್ತಾರ  ಹರಿಕೃಷ್ಣ  ಬಂಟ್ವಾಳ್,   ಬಿಜೆಪಿ ಮುಖಂಡರಾದ ಉದಯಕುಮಾರ್  ರಾವ್,ಗಣೇಶ್ ರೈ ಮಾಣಿ, ಪುರಸಭಾ ಸದಸ್ಯರಾದ ಶಶಿಕಲಾ , ರೇಖಾ ಪೈ, ದೇವಕಿ ಮೊದಲಾದ  ಪ್ರಮುಖ ರು ಉಪಸ್ಥಿತರಿದ್ದರು. ಶ್ರೀ ದೇವರನ್ನು ಮಲ್ಲಿಗೆ ಹೂವಿನಿಂದ ವಿಶೇಷವಾಗಿ ಆಲಂಕರಿಸಲಾಗಿತ್ತು ಹಾಗೆಯೇ ದೇವಳದ ಒಳಾಂಗಣದಲ್ಲಿಯು ಹೂವಿನಿಂದ ಅಲಂಕೃತಗೊಳಿಸಲಾಗಿತ್ತು.

IMG-20190611-WA0002

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter