Published On: Fri, Jun 7th, 2019

ಪುಟ್ಟ ಕಂದಮ್ಮನಿಗೊಂದು ಸಹಾಯ ಹಸ್ತ

ಮಂಗಳೂರು : ಕುಂಪಲದ ನಿವಾಸಿ ಮೋಹನ್ ನಾಯಕ್ ರವರ ಮಗಳು ಯಶಿಕಾ ನಾಯಕ್ ಇಂದು ಜೀವನ್ಮರಣದ ನಡುವೆ ಸಿಲುಕಿ ಮಂಗಳೂರಿನ ಎ. ಜೆ ಹಾಸ್ಪಿಟಲ್ ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗಾಗಿ ತಡವರಿಸಿದರೂ, ಆರ್ಥಿಕವಾಗಿ ಹಿಂದುಳಿದರಿಂದ ಇವರಿಗೆ ಯಾವುದೇ ರೀತಿಯ ಮುನ್ನಡೆಗೆ ಅವಕಾಶ ಇಲ್ಲ.

help

ಯಾಶಿಕಾ ಎಂಬ ಮಗುವಿಗೆ 1 ನೇ ವಯಸ್ಸಿನಲ್ಲಿ ತನ್ನ ತಲೆಗೆ ಸ್ಟೀಲ್ ಪೈಪ್ ಅಳವಡಿಸುದರ ಮೂಲಕ ಚಿಕಿತ್ಸೆ ನಡೆಸಲಾಗಿತ್ತು, ಆದರೆ ಇಂದು ಆ ಮಗುವಿಗೆ ಸುಮಾರು 8 ವರ್ಷ, ಈಗ ಆ ಪೈಪ್ ಸೋರಿಕೆಯಾಗಿ ಅದರ ನೀರು ಸಂಪೂರ್ಣವಾಗಿ ಮೆಧುಳಿಗೆ ತಗುಲಿದೆ, ಮಗುವಿನ ಚಲನವಲನ ಎಲ್ಲ ನಿಂತಿದೆ. ಆದ್ದರಿಂದ ವೆನಲಾಕ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಗುವನ್ನು ಎ. ಜೆ ಹಾಸ್ಪಿಟಲ್ ಗೆ ಹಸ್ತಾಂತರಿಸಲಾಗಿದೆ. ಆದರೆ ಇಲ್ಲಿ ಶಸ್ತ್ರಚಿಕಿತ್ಸೆಗೆ ಸುಮಾರು 5 ರಿಂದ 6 ಲಕ್ಷದವರೆಗೆ ಖರ್ಚಿದೆ,. ಆದ್ಧರಿಂದ ಈ ಮಗು ಮುಂದಿನಂತೆ ಎಲ್ಲರೊಂದಿಗೆ ಬೆರೆಯಲಿ ಎನ್ನುವ ಆಶಯ ನಮ್ಮದಾಗಲಿ.. ಹನಿ ಹನಿ ಗೂಡಿದರೆ ಹಳ್ಳ ಎನ್ನುವ ನಿಟ್ಟಿನಲ್ಲಿ ತಮ್ಮಂಥ ಧಾನಿಗಳ ಸಣ್ಣ ನೆರವು ಕೂಡ ಈ ಮಗುವಿನ ಚಿಕಿತ್ಸೆಗೆ ಸಹಕಾರಿಯಾಗಬಹುದು.
A/c No:114900101015855
Name:SHARADA
Branch :THOKKOTTU
Bank : CORPORATION BANK
IFSC:CORP0001149
MICR:575017032
Contactno:9901559411.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter