Published On: Mon, Apr 15th, 2019

ಬಂಟ್ವಾಳ ಲೋಕಸಭಾ ಚುನಾವಣೆ ಯ ಹಿನ್ನೆಲೆ ಪೋಲೀಸ್ ಪಥಸಂಚಲನ

ಬಂಟ್ವಾಳ: ಚುನಾವಣಾ ಮಹಾಸಂಗ್ರಾಮ 2019 ಮೇ.18 ರಂದು ನಡೆಯುವ ಲೋಕಸಭಾ ಚುನಾವಣೆ ಯ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆಯಲ್ಲಿ ಪೋಲೀಸ್ ಪಥಸಂಚಲನ ನಡೆಯಿತು.
ಕೋಮು ಸೂಕ್ಮಪ್ರದೇಶವಾದ ಬಂಟ್ವಾಳ ದ ಕೆಳಗಿನ ಪೇಟೆಯಲ್ಲಿ ತುಂಬ್ಯೆ ಜಂಕ್ಸನ್ ವರೆಗೆ ಪೋಲೀಸರು ಪಥಸಂಚಲನ ನಡೆಸಿದರು.
ಚುನಾವಣೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ದೈರ್ಯ ತುಂಬುವ ಸಲುವಾಗಿ ಪಥಸಂಚಲನ ನಡೆಸಲಾಯಿತು.

DSC_3213

 

ಈ ಸಂದರ್ಭದಲ್ಲಿ ಎ.ಎಸ್.ಪಿ.ಸೈದುಲು ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ ಗೌಡ, ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ಟ್ರಾಫಿಕ್ ಎಸ್.ಐ.ಮಂಜುನಾಥ್,
ಐ.ಟಿ.ಬಿ.ಟಿ.ಅಸಿಸ್ಟೆಂಟ್ ರಾಜೇಶ್, ಐ.ಟಿ.ಬಿ.ಟಿ.ಇನ್ಸ್ ಪೆಕ್ಟರ್ ಅನಿಲ್ ಕುಮಾರ್

DSC_3220
ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್‌. ಐ.ಸುಧಾಕರ ತೋನ್ಸೆ ಅವರ ಜೊತೆ ಬಂಟ್ವಾಳ ವೃತ್ತದ ಪೋಲೀಸರು ಪಥಸಂಚಲನ ದಲ್ಲಿ ಭಾಗವಹಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter