Published On: Fri, Apr 12th, 2019

ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾ ಸಪ್ತಮ ವರ್ಧಂತಿ ಉತ್ಸವ

ಬಡಗಬೆಳ್ಳೂರು: ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು “ಪ್ರತಿಷ್ಠಾ ಸಪ್ತಮ ವರ್ಧಂತಿ ಉತ್ಸವ”ವು ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿನಡೆಯಲಿದೆ. ಆ ಪ್ರಯುಕ್ತ ಎ.14ರಂದು ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 8.30ರ ವರೆಗೆ ಭಜನಾ ಕಾರ್ಯಕ್ರಮ 8.30 ರಿಂದ 9 ರತನಕ ಕಲಶಾಭಿಷೇಕ 9 ರಿಂದ 12ರ ತನಕ ಸತ್ಯನಾರಯಣ ಪೂಜೆ ಹಾಗು ಗುರು ಪೂಜೆ 12.30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter