ಗರ್ಭಗುಡಿಯ ಸಿಂಹಾಸನದಲ್ಲಿ ಆಸೀನಳಾದ ಮಾತೆ-ಎಕ್ಸ್ಕ್ಲೂಸಿವ್ ಫೈಲ್ ಫೋಟೋ ಗ್ಯಾಲರಿ
ಪೊಳಲಿ: ಕಳೆದ ಎರಡು ವರ್ಷಗಳಿಂದ ದೇವಸ್ಥಾನದ ಕೆಲಸ ಕಾರ್ಯಗಳು ಸಾಗಿಬಂದಿದ್ದು, ಇದೀಗ ಸಂಪೂರ್ಣ ನವೀಕರಣಗೊಂಡಿದೆ. ಶ್ರೀರಾಜರಾಜೇಶ್ವರಿ-ದುರ್ಗಾಪರಮೇಶ್ವರಿ ಪರಿವಾರ ದೇವರುಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನ ಸಂಪೂರ್ಣ ಸಜ್ಜುಗೊಂಡಿದೆ. ಈಗಾಲೇ ಹಲವು ವೈದಿಕ ಕಾರ್ಯಕ್ರಮಗಳನ್ನು ಪೂರೈಸಲಾಗಿದ್ದು, ಇಂದು ದೇವರುಗಳ ಪ್ರತಿಷ್ಠೆಯೂ ನಡೆದು, ಮಾ.13ರಂದು ಪ್ರತಿಷ್ಠಾ ಬ್ರಹ್ಮಕಲಷಾಭಿಷೇಕ ನಡೆಯಲಿದೆ.
ಪರಮೇಶ್ವರಿ ದೇವಿ ಬಾಲಾಯದಲ್ಲಿ ಪ್ರತಿಷ್ಠೆ(ಫೈಲ್‍ಚಿತ್ರ)
ರಾಜರಾಜೇಶ್ವರಿ ದೇವಿ ಬಾಲಾಯದಲ್ಲಿ ಪ್ರತಿಷ್ಠೆ(ಫೈಲ್‍ಚಿತ್ರ)
ಪೊಳಲಿ ದೇವಸ್ಥಾನದ ನವೀಕರಣದ ಮುನ್ನ ಶ್ರೀರಾಜರೇಶ್ವರಿ ದೇವಿಯ ಅಭಿಮಾನಿ ಮೂರ್ತಿ ಹಾಗೂ ಶ್ರೀದುರ್ಗಾಪರಮೇಶ್ವರಿಯನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿದ ಸಂದರ್ಭ(ಫೈಲ್ ಚಿತ್ರ). ಇದೀಗ ಈ ದೇವಸ್ಥಾನ ಸಂಪೂರ್ಣ ನವೀಕರಣಗೊಂಡು ಕಂಗೊಳಿಸುತ್ತಿರುವ ದೃಶ್ಯ.
3 ಹಳೆಯ ಕೊಡಿಮರ(ಫೈಲ್‍ಚಿತ್ರ)
ಪೊಳಲಿ ಕೊಡಿಮರಕ್ಕೆ ಮರಮಹೂರ್ತ ನಡೆಸುತ್ತಿರುವ ದೃಶ್ಯವೂ ಇಲ್ಲಿದೆ.
ನವೀಕರಣದ ನಂತರದ ದೇವಸ್ಥಾನ
ಪೊಳಲಿ ದೇವಸ್ಥಾನ ನವೀಕರಣಗೊಳಿಸುವ ಮುನ್ನ ಮೂಲ ಗರ್ಭಗುಡಿಯನ್ನು ಹಾಗೆಯೇ ಉಳಿಸಿ ಬಳಿಕ ಸಂಪೂರ್ಣ ಶಿಲಾಮಯ-ಕಾಷ್ಠಶಿಲ್ಪಗಳಿಂದ ಕೂಡಿದ ದೇವಸ್ಥಾನವನ್ನು ನಿರ್ಮಿಸಲಾಗಿದ್ದು ಬಹಳ ಸುಂದರವಾಗಿ ಕಂಗೊಳಿಸುತ್ತಿದೆ. ಇಲ್ಲಿ ದೇವಸ್ಥಾನ ನವೀಕರಣದ ಸಂದರ್ಭದ ತೆಗೆದ ಚಿತ್ರವನ್ನು ಗಮನಿಸಬಹುದು.