Published On: Wed, Nov 14th, 2018

ವಿಟ್ಲ ಉಚಿತ ದಂತ ತಪಾಸಣಾ ಕಾರ್ಯಕ್ರಮ

 ವಿಟ್ಲ:ಊನೋಲ್ಯಾಬ್ ಫೌಂಡೇಶನ್ (ರಿ) ಮಂಗಳೂರು ಹಾಗೂ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಣಿಪಾಲ ಇವರ ನೇತೃತ್ವದಲ್ಲಿ ಉಚಿತ ದಂತ ತಪಾಸಣಾ ಕಾರ್ಯಕ್ರಮವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿತ್ತು.SHV_9318

ಸುಮಾರು 955 ಮಕ್ಕಳ ದಂತ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಾ ಎಚ್, ಮತ್ತು ಶಿಕ್ಷಕವೃಂದ, ಊನೋಲ್ಯಾಬ್ ಫೌಂಡೇಶನ್‍ನ ಅಧ್ಯಕ್ಷರಾದ ಶ್ರೀಯುತ ಶಿವಕುಮಾರ್ ವಿಶ್ವನಾಥನ್ , ಶ್ರೀ ಸಂದೇಶ್, ರೀಜನಲ್ ಮ್ಯಾನೇಜರ್ , ಮಣಿಪಾಲ್ ಕಾಲೇಜು ಸಂಸ್ಥೆಯ ಡಾ.ಕಲ್ಯಾಣ್ ಮತ್ತು ತಂಡದವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter