Published On: Fri, Oct 12th, 2018

ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ತ್ರಿಶಾನ್‍ಗೆ ಚಿನ್ನದ ಪದಕ

ಬಂಟ್ವಾಳ: ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ ಬಡಕಬೈಲಿನ ಡೋಮಿನಿಕ್ ಸ್ಕೂಲ್ ವಿದ್ಯಾರ್ಥಿ ತ್ರಿಶಾನ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

karate champion
ಇವರು ರೋಶನ್ ಅಮೀನ್ ಹಾಗೂ ಅನುಷಾ ಅಮೀನ್ ದಂಪತಿಯ ಪುತ್ರ.  ತ್ರಿಶಾನ್ ಧರ್ಣಪ್ಪ ಕೆ. ಮತ್ತು ಸತೀಶ್ ನಾಯಕ್ ಕೇಪು ಇವರಿಂದ ತರಬೇತು ಪಡೆದುಕೊಂಡಿದ್ದಾರೆ.
ಇವರಿಗೆ ನಮ್ಮ ಪುಂಚಮೆ ಫ್ರೆಂಡ್ಸ್ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

Displaying 1 Comments
Have Your Say
  1. Chethana says:

    Congrats trishuu..god bless yuu..

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter