Published On: Wed, May 16th, 2018

ಈ ಬಾರಿ ಶಾಸನ ಸಭೆಗೆ ಆಯ್ಕೆಯಾದ ಶಾಸಕಿಯರ ಸಂಖ್ಯೆ ಎಷ್ಟು ಗೊತ್ತಾ?

Vidhana_Souda__Bangalore-1200x748

ಬೆಂಗಳೂರು: 2018ನೇ ಸಾಲಿನ ವಿಧಾನಸಭೆಗೆ ಈ ಬಾರಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 6 ಮಂದಿ ಶಾಸಕಿಯರು ಮಾತ್ರ ಆಯ್ಕೆಯಾಗಿ ಶಾಸನ ಸಭೆಯನ್ನು ಪ್ರವೇಶ ಮಾಡಿದ್ದಾರೆ.

ಈ ಹಿಂದಿನ ವಿಧಾನಸಭೆಯಲ್ಲಿ ಗೀತಾ ಮಹದೇವ ಪ್ರಸಾದ್‌, ಶಾರದಾ ಪೂರ್ಯಾನಾಯ್ಕ, ರಾಮಕ್ಕ, ಶಕುಂತಲಾ ಶೆಟ್ಟಿ, ಶಾರದ ಮೋಹನ ಶೆಟ್ಟಿ ಹಾಗೂ ಶಶಿಕಲಾ ಜೊಲ್ಲೆ ಅವರು ಪ್ರತಿನಿಧಿಸುತ್ತಿದ್ದರು ಆದರೆ ಈಗ ಶಶಿಕಲಾ ಜೊಲ್ಲೆ ಮಾತ್ರ ಈಗ ಏಳು ಜನರ ಪೈಕಿ ಪುನುರು ಆಯ್ಕೆಯಾಗಿದ್ದಾರೆ. ಅಂದ ಹಾಗೇ ಈ ಸಾರಿನ ವಿಧಾನಸಭೆಯಲ್ಲಿ ಅಂಜಲಿ ನಿಂಬಾಳ್ಕರ್‌ (ಖಾನಾಪುರ), ಲಕ್ಷ್ಮಿ ಹೆಬ್ಬಾಳಕರ್‌ (ಬೆಳಗಾವಿ ಗ್ರಾಮೀಣ), ರೂಪಾಲಿ ನಾಯಕ್‌ (ಕಾರವಾರ) ರೂಪಾ ಶಶಿಧರ್‌ (ಕೆಜಿಎಫ್‌) ಹಾಗೂ ಶಶಿಕಲಾ ಜೊಲ್ಲೆ (ನಿಪ್ಪಾಣಿ), ಕನೀಜ್ ಫಾತಿಮಾ ( ಗುಲಬರ್ಗಾ ಉತ್ತರ ಕ್ಷೇತ್ರ) ಆಯ್ಕೆಯಾಗಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter