Published On: Thu, Mar 22nd, 2018

ಮಂಗಳೂರು: ಮಾ. 24ರಿಂದ “ಸ್ಮಾರ್ಟ್ ಪ್ರಾಪರ್ಟಿ ಉತ್ಸವ”

20180322-120105-678x381

ಮಂಗಳೂರು: ಬ್ರಾಂಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮಾ. 24ರಿಂದ 25ರವರೆಗೆ  “ಸ್ಮಾರ್ಟ್ ಪ್ರಾಪರ್ಟಿ ಉತ್ಸವ” ಎಂಬ ಪ್ರಾಪರ್ಟಿ ಶೋವನ್ನು ನಗರದ ಟಿಎಂಎಪೈ ಇಂಟರ್ ನ್ಯಾಷನಲ್ ಕಾನ್ವೆಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದು, ಪ್ರಾಪರ್ಟಿ ಖರೀದಿಸುವವರು ಈ ಉತ್ಸವದ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಘಟಕರಾದ ಸಯ್ಯದ್ ಇಮ್ರಾನ್, ಜಿತೇಂದ್ರ ಪ್ರಸಾದ್, ಮೊಹಮ್ಮದ್, ಪವಿತ್ರ ಆಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter