Published On: Tue, Mar 13th, 2018

ಅಮ್ಟೂರು ಗ್ರಾಮದ ರೈಲ್ವೇ ಕೆಳಸೇತುವೆ ಮತ್ತು ಸಂಪರ್ಕ ರಸ್ತೆ ಉದ್ಘಾಟನೆ

ಬಂಟ್ವಾಳ: ಗೋಳ್ತಮಜಲು – ಅಮ್ಟೂರು ಗ್ರಾಮದ ರೈಲ್ವೇ ಕೆಳಸೇತುವೆ ಮತ್ತು ಸಂಪರ್ಕ ರಸ್ತೆಯನ್ನು ಕೇಂದ್ರದ 1.68ಕೋಟಿ ಅನುದಾನದಲ್ಲಿ ನಿರ್ಮಿಸಿಲಾಗಿದ್ದು, ವಿಟ್ಲ ಕ್ಷೇತ್ರದ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿಯವರು ಇಂದು ಉದ್ಘಾಟಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.WhatsApp Image 2018-03-12 at 7.02.22 PM

ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಸದಸ್ಯರು, ಊರಿನ ಪ್ರಮಖರಾದ ನೋಣಯ್ಯ ಪೂಜಾರಿಯವರು ಉಪಸ್ಥಿತರಿದ್ದರುWhatsApp Image 2018-03-12 at 7.02.02 PM

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter