Published On: Thu, Nov 20th, 2014

ಯುವಜನರ ಹಾಟ್ ಫೇವರಿಟ್ ಗೋವಾ ಬೀಚ್!

ಪಣಜಿ: ಪ್ರವಾಸಿ ತಾಣವಾದ ಗೋವಾ ಯುವಜನತೆಯ ಹಾಟ್ ಫೇವರಿಟ್. ರೈಲು ಸಾರಿಗೆ, ರಸ್ತೆ ಸಾರಿಗೆಯ ಮೂಲಕ ಸುಲಭದಲ್ಲಿ ಸಂಪರ್ಕ ಸಾಧಿಸಬಹುದಾದ ಗೋವಾಕ್ಕೆ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದುಬರುತ್ತದೆ.  ಗೋವಾದ ಬೀಚ್ಗಳಲ್ಲಿ ಕ್ರೂಸ್ ಹಡಗುಗಳು ಪ್ರಯಣಿಸಿದಾಗ ಸಿಗುತ್ತದೆ ದೊಡ್ಡ ಗಾತ್ರದ ಡೊಲ್ಪಿನ್ ಗಳು  ಸಾಲು ಸಾಲಾಗಿ  ಸಮುದ್ರದಲ್ಲಿ  ವಿಹಾರಿಸುತ್ತವೆ.

gova beech

1

2

3

4

5

6

7

8

9

10

11

12

13

14
ಗೋವಾದ ಬೀಚ್ಗಳಲ್ಲಿ ಕ್ರೂಸ್ ಹಡಗುಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ನಿರ್ದಿಷ್ಟ ಮೊತ್ತವನ್ನು ಪಾವತಿಸಿ ಟಿಕೆಟ್ ಪಡೆದರೆ ಸಮುದ್ರದ ಅಲೆಗಳ ಮಧ್ಯೆ ಓಲಾಡುತ್ತಾ ಸಖತ್ ಎಂಜಾಯ್ ಮಾಡಬಹುದು.  ಭೀಚ್ ಗಳ ಬೋಟ್ ಗಳಲ್ಲಿ  ಪಿಲ್ಮಿ ಚಕ್ಕರ್   ಈ ಕ್ರೂಸ್ ಗಳಲ್ಲೂ ಅಷ್ಟೇ ಚೆನ್ನಾಗಿ ಪ್ರವಾಸಿಗರನ್ನು ಟ್ರೀಟ್ ಮಾಡ್ತಾರೆ. ಸಿಬ್ಬಂದಿ ಪ್ರವಾಸಿಗರ ಜೊತೆ ಎಂಜಾಯ್ ಮಾಡೋದು ಅಲ್ಲದೆ ಶುಚಿ-ರುಚಿಯಾದ ಆಹಾರ ಖಾದ್ಯವನ್ನೂ ಉಣಬಡಿಸುತ್ತಾರೆ.

ಗೋವಾದಲ್ಲಿ ಅಸಂಖ್ಯ ಬೀಚ್ ಗಳಿವೆ. ಇಲ್ಲಿನ ಬೀಚ್ ಗಳಿಗೆ ವಾರಾಂತ್ಯದ ದಿನಗಳಲ್ಲಿ ಬೇರೆ ಬೇರೆ ರಾಜ್ಯ, ದೇಶಗಳಿಂದ ಪ್ರವಾಸಿಗರು ಬಂದು ಮೋಜು, ಮಸ್ತಿಯಲ್ಲಿ ತೊಡಗುತ್ತಾರೆ. ಕೊಲವಾ ಬೀಚ್ ನಿಂದ ಟೋರಿಸ್ಟ್ ಟೆಂಪೋ ಟ್ರ್ರಾವೆಲ್ಲರ್ ನಲ್ಲಿ ವಿವಿದ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ವ್ಯವಸ್ಥೆಯೂ ಇದೆ.

ಗೋವಾ ಸೆಂಟ್ರಲ್ ಜೈಲ್ ಬೀಚ್ ಪ್ರವಾಸಿಗರಿಗೆ ಜೀವನದಲ್ಲಿ ಮರೆಯಲಾರದ ಅನುಭವವನ್ನು ನೀಡುತ್ತದೆ. ಮುಸ್ಸಂಜೆಯ ಸೂಯರ್ಾಸ್ತದ ಸಂದರ್ಭ ಕಡಲಿನ ಅಲೆಗಳು ಕೆಂಬಣ್ಣಕ್ಕೆ ತಿರುಗಿದಂತೆ ಪ್ರವಾಸಿಗರ ಉತ್ಸಾಹವೂ ಇಮ್ಮಡಿಯಾಗುತ್ತದೆ. ಲೈಫ್ ಅಲ್ಲಿ ಒಮ್ಮೆ ಆದ್ರೂ ಗೋವಾ ಬೀಚ್ ನೋಡ್ಬೇಕು ಅನ್ನೋದು ಇದಕ್ಕೇ ಇರಬೇಕೇನೋ…

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter