Published On: Fri, Jan 24th, 2020

ಮೂಡುಬಿದಿರೆ ಆಯುಷ್ಮಾನ್ ಭಾರತ್ ನೋಂದಣಿ ಕಾರ್ಯಕ್ರಮ

ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್, ರೋಟರ್ಯಾಕ್ಟ್ ಕ್ಲಬ್ ಮೂಡುಬಿದಿರೆ ಹಾಗೂ ಸಿಸ್‍ಟೆಕ್ ಸೇವಾ ಸಿಂಧು ಜನಸೇವಾ ಯೋಜನ ಕಾರ್ಯಕ್ರಮದಂಗವಾಗಿ ಆಯುಷ್ಮಾನ್ ಭಾರತ್ ನೋಂದಣಿಯನ್ನು ಮೂಡುಬಿದಿರೆ ಸಮಾಜಮಂದಿರದಲ್ಲಿ ಎರಡು ದಿನಗಳು ಆಯೋಜಿಸಲಾಯಿತು.

mbd_jan24_1
ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ದಯಾನಂದ ಹೆಗ್ಡೆ, ಜೇಸಿರೇಟ್ ಅಧ್ಯಕ್ಷೆ ವೀಣಾ ಸಂತೋಷ್, ಪೂರ್ವಾಧ್ಯಕ್ಷೆ ಸಂಗೀತಾ ಪ್ರಭು, ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಶ್ರವಣ ಕುಮಾರ್, ಸೇವಾ ಸಿಂಧು ಪ್ರತಿನಿಧಿ ವರುಣ್ ಉಪಸ್ಥಿತರಿದ್ದರು. 300 ಮಂದಿ ಆಯುಷ್ಮಾನ್ ಭಾರತ್ ನೋಂದಣಿಯನ್ನು ಮಾಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter