Published On: Wed, Jan 1st, 2020

ಪೊಳಲಿ ಗಾಯತ್ರಿ ಪೂಜೆಯ ತೀರ್ಥ ಪ್ರೋಕ್ಷಣೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಭದ್ರಕಾಳಿ ದೇವಿಯ ವಾರ್ಷಿಕ ಗಾಯತ್ರಿ ಪೂಜೆಯುಡಿ.31 ರಂದು ಮಂಗಳವಾರ ರಾತ್ರಿ ನಡೆಯಿತು. ದೇವರ ಪೂಜೆ ನಡೆದ ನಂತರ ಬಲಿ ಉತ್ಸವ ನಡೆಯುತ್ತದೆ ನಂತರ ಗಾಯತ್ರಿ ಪೂಜೆ ನೆರವೇರುತ್ತದೆ.ದೇವಳದ ತಂತ್ರಿಗಳು ಹಾಗೂ ಅರ್ಚಕರು ಪೂಜೆ ನೆರವೇರಿಸುತ್ತಾರೆ.IMG-20200101-WA0114

ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಸಾವಿರ ಸೀಮೆಯ ಭಕ್ತಾಧಿಗಳು ಗಾಯತ್ರಿ ಪೂಜೆಯ ತೀರ್ಥ ಪ್ರೋಕ್ಷಣೆ ಮಾಡಿಸಿ ಮನೆಮನೆಗೆ ಕೊಂಡೊಯ್ಯುತ್ತಾರೆ.IMG-20200101-WA0111

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter