Published On: Fri, Nov 22nd, 2019

ಅಕಟಕಟಾ – ಪಿಂಕ್ ಬಾಲ್ ಟೆಸ್ಟ್ ನಲ್ಲಿ ಭಾರತದ ಎದುರು ಬಾಂಗ್ಲಾ ಪೀಕಲಾಟ..!

ಕೋಲ್ಕತ್ತಾ : ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಇಂದಿನಿಂದ ಆರಂಭವಾಗಿರುವ ಡೇ-ನೈಟ್ ಟೆಸ್ಟ್ ಮ್ಯಾಚಲ್ಲಿ ಭಾರತದ ವಿರುದ್ಧ ಬಾಂಗ್ಲಾ ನಲುಗುತ್ತಿದೆ. ಮೊದಲ ಪಿಂಕ್ ಬಾಲ್ ಟೆಸ್ಟಲ್ಲಿ ಭಾರತದ ದಾಳಿಯನ್ನು ಎದುರಿಸಲು ಬಾಂಗ್ಲಾ ಬೌಲರ್ ಗಳು ಪೀಕಲಾಡುತ್ತಿದ್ದಾರೆ.‌Pink-Ball-SG-BCCI_630_630

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 60 ರನ್ ಗಳಿಗೆ 6 ವಿಕೆಟ್ ಕಳ್ಕೊಂಡು ಸಂಕಷ್ಟಕ್ಕೆ ಸಿಲುಕಿದೆ. ವೇಗಿ ಉಮೇಶ್ ಯಾದವ್ 3 , ಇಶಾಂತ್ ಶರ್ಮಾ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಕಿತ್ತು ಬಾಂಗ್ಲಾ ಬ್ಯಾಟ್ಸ್ ಮನ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ.

477095012-1486742536-800

Pink-Ball-300x200

ಲಂಚ್ ಬ್ರೇಕ್ ಗೆ ಮುನ್ನ 6 ವಿಕೆಟ್ ಕಳೆದುಕೊಂಡು 73 ರನ್ ಮಾಡಿದ್ದ ಬಾಂಗ್ಲಾ ಮೊದಲ ದಿನ ಎರಡನೇ ಸೆಷೆನ್ ಬ್ಯಾಟಿಂಗ್ ನಡೆಸುತ್ತಿದ್ದು, ಉಳಿದ ನಾಲ್ಕು ವಿಕೆಟ್ ಕಿತ್ತು..ಇಂದೇ ಮೊದಲ ಇನ್ನಿಂಗ್ಸ್ ಆಡುವ ಉತ್ಸಾಹದಲ್ಲಿದೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter