Published On: Wed, Oct 9th, 2019

ದೀನ ಬಂಧು ಗ್ರೂಪ್‌ ವತಿಯಿಂದ ವಿದ್ಯುತ್ ಚಾಲಿತ ಗಂಟೆ ಢಮರು ವಾದನ ಕೊಡುಗೆ

ಬಡಗಬೆಳ್ಳೂರು: ದೀನ ಬಂಧು ಸಮಾಜ ಸೇವಾ ಸಂಸ್ಥೆಯ ಸದಸ್ಯರು ಮೃತ್ಯುಂಜಯ ಹೋಮದ ಸಂದರ್ಭದಲ್ಲಿ ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ಗಂಟೆ ಢಮರು ವಾದನ ವನ್ನು ಕ್ಷೇತ್ರದ ಸಂದೀಪ್ ಅವರಿಗೆ ಹಸ್ತಾಂತರಿಸಿದರು.

9vpdamaruಈ ಸಂದರ್ಭದಲ್ಲಿ ದೇವಳದ ಅರ್ಚಕ ರಮೇಶ್ ದೀನಬಂಧು ಗ್ರೂಪ್ ಸದಸ್ಯರಾದ ಎಚ್ ಎಸ್ ಜನಾರ್ಧನ , ವಸಂತ ಬೆಳ್ಳೂರು, ದಿನೇಶ್ ವರಕೋಡಿ, ರಾಜೇಶ್, ದಿನೇಶ್ ದೇವರಗುಡ್ಡೆ, ಪ್ರವೀಣ್ ಸೂರ್ಲ, ರವಿ, ಲೋಕಯ್ಯ, ದಿನೇಶ್ ಬಟ್ಟಾಜೆ,ಬಾಸ್ಕರ ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter