Published On: Tue, Sep 24th, 2019

ಶಬರಿಮಲೆಯ ಕಟ್ಟುಪಾಡು ನಿರ್ದರಿಸುವುದು ಭಕ್ತರು ಸರಕಾರವಲ್ಲ – ಆರ್.ಎಸ್.ಎಸ್. ನ ಪಿ.ಎಸ್. ಪ್ರಕಾಶ್

ಮಂಗಳೂರು : ಕದ್ರಿಯಲ್ಲಿ ನಡೆದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು. SASS ನ ರಾಷ್ಟ್ರೀಯ ಅದ್ಯಕ್ಷರಾದ ಬಿ.ಟಿ.ಶೇಖರ್ ಜೀ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಮುಖ್ಯ ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ನ ರಾಷ್ಟ್ರ, ರಾಜ್ಯ ಮುಖಂಡರುಗಳಾದ ಈರೋಡ್ ಎನ್.ರಾಜನ್, ರೋಜಾ ಷಣ್ಮುಗನ್, ವಿ.ಕೃಷ್ಣಪ್ಪ, ಆನಂದ್ ವಾಮನ್ ನಾಯಕ್, ಜಯರಾಮ್ ಬೆಂಗಳೂರು, ಎಸ್.ಎನ್.ಕೃಷ್ಣಯ್ಯ, ಶಬರಿಮಲೆಯ ಮೇಲ್ಶಾಂತಿ  ಸಹಾಯಕ ಈಶ್ವರಚಂದ್ತ, ಆಗಮಿಸಿದ್ದರು.
IMG-20190924-WA0026
ಬಿಜೆಪಿ ಮುಖಂಡರುಗಳಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಅಡ್ಯಂತ್ತಾಯ, ರಾಜೇಶ್ ಶೆಟ್ಟಿ ಪಜೀರು ಗುತ್ತು, ಹಿಂದೂ ಯುವ ಸೇನೆಯ ಅದ್ಯಕ್ಷ ಯಶೋಧರ ಚೌಟ, ವಿಶ್ವಹಿಂದೂ ಪರಿಷತ್ ನ ಶರಣ್ ಪಂಪ್ ವೆಲ್,  ವಿಜಯ ಕಿರಣ್ ಕೊಟ್ಟಾರಿ, SASS ಜಿಲ್ಲಾ ಅದ್ಯಕ್ಷ ಗಣೇಶ್ ಪೊದುವಾಳ್, ಕಾರ್ಯದರ್ಶಿ ಶರತ್ ಕೇಂಬಾರ್, ಸಂಘಟನಾ ಕಾರ್ಯದರ್ಶಿ ಪುರುಷೊತ್ತಮ ಕಲ್ಲಾಪು, ಯೋಗೇಶ್ ಕೆ., ಸೇಸಪ್ಪ ಗುರುಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.ಗೌರವಾದ್ಯಕ್ಷ ವಿಶ್ವನಾಥ್ ಕಾಯರ್ ಪಳಿಕೆ ಪ್ರಸ್ತಾವನೆಗೈದರು, ಕೋಶಾಧಿಕಾರಿ ಚಂದ್ರಹಾಸ್ ಪಂಡಿತ್ ಹೌಸ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶರತ್ ಕೆಂಬಾರ್ ವಂದಿಸಿ, ಮಾಧ್ಯಮ ಪ್ರಮುಖ್ ಪ್ರವೀಣ್.ಎಸ್.ಕುಂಪಲ ನಿರೂಪಿಸಿದರು.
Attachments area

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter