Published On: Sun, Sep 15th, 2019

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ ಬಿ.ಸಿ.ರೋಡ್ ಮಹಾಸಭೆ

ಬಂಟ್ವಾಳ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ (ರಿ.)ಬಿ.ಸಿ.ರೋಡ್ ಘಟಕದ ವಾರ್ಷಿ ಕ ಮಹಾಸಭೆಯು ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಭೆಯಲ್ಲಿ 2019-20 ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಆಡಳಿತ ಮಂಡಳಿಯ . ನೂತನ ಅಧ್ಯಕ್ಷರಾಗಿ ಯು. ಸುರೇಶ್ ನಾಯಕ್ ಆಯ್ಕೆಯಾದರು. ಉಳಿದಂತೆ ಆರ್.‌ಮಂಜುನಾಥ.ಪೈ( ಉಪಾಧ್ಯಕ್ಷ), ಎಂ.ಸುಬ್ರಹ್ಮಣ್ಯ. ಪೈ( ಪ್ರಧಾನ ಕಾರ್ಯದರ್ಶಿ),ರವರು ಪುನರಾಯ್ಕೆಗೊಂಡರು.

IMG-20190913-WA0084

ಎನ್.ದುರ್ಗಾದಾಸ್.ಶೆಣೈ, ಬಿ.ಕೃಷ್ಣ. ನಾಯಕ್,(ಜೊತೆ ಕಾರ್ಯದರ್ಶಿಗಳು), ಬಿ.ಮಹೇಶ.ನಾಯಕ್( ಖಜಾಂಚಿ) ಹಾಗೂ ಕೆ.ರಘುವೀರ.ಕಾಮತ್, ಕೆ.ಶ್ರೀಧರ.ಹೆಗ್ಡೆ, ಎನ್. ನಾಗೇಂದ್ರ ನಾಯಕ್, ಎಂ.ಕೇಶವ ಪ್ರಭು ಮತ್ತು ಎಸ್. ಪವನ ನಾಯಕ್ ರವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter