Published On: Wed, Sep 11th, 2019

ಒಕ್ಕಲಿಗರ ಜಾತಿಯ ಹೆಸರಲ್ಲಿ ರಾಜಕೀಯ ಪ್ರೇರಿತ ಪ್ರತಿಭಟನೆ

ಮಂಗಳೂರು:ಒಕ್ಕಲಿಗರ ಜಾತಿಯ ಹೆಸರಲ್ಲಿ ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡುವುದು ಸರಿಯಲ್ಲ ಅಫರಾದಿಯೊ ನಿರಪರಾದಿಯೋ ಎಂದು ಕಾನೂನು ನಿರ್ಧರಿಸಲಿದೆ. ಕಾನೂನಿಗಿಂತ ದೊಡ್ಡದು ಯಾವುದಿಲ್ಲ ಆದ್ದರಿಂದ ಒಕ್ಕಲಿಗರ ಸಮಾಜದ ಭಾಂದವರು ದೇಶದಪರ ನಿಲ್ಲಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ ಎಂದು ಬಿಜೆಪಿ ಯುವ ಮೊರ್ಚಾದ ಅಧ್ಯಕ್ಷ ವರದರಾಜ ಗೌಡ ವಿನಂತಿಸಿಕೊಂಡಿದ್ದಾರೆ.

IMG-20190911-WA0021

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter