Published On: Thu, Aug 22nd, 2019

ಬಿ.ಸಿ.ರೋಡಿನಲ್ಲಿ ಸಚಿವ ಪೂಜಾರಿಗೆ ಅದ್ದೂರಿ ಸ್ವಾಗತ

ಬಂಟ್ವಾಳ:  ರಾಜ್ಯದ ನೂತನ ಸಂಪುಟದರ್ಜೆ ಸಚಿವರಾಗಿ ಆಯ್ಕೆಯಾದ ಬಳಿಕ ಜಿಲ್ಲೆಗಾಗಮಿಸಿದ  ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಬುಧವಾರ ರಾತ್ರಿ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸಚಿವರನ್ನು ಸ್ವಾಗತಿಸಿ, ಸನ್ಮಾನಿಸಲಾಯಿತು. IMG-20190822-WA0017

 ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ , ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು, ವಿದ್ಯಾವತಿ ಅಜ್ಜಿಬೆಟ್ಟು ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕಾರ್ಯ ದರ್ಶಿ ಗಳಾದ ರಮಾನಾಥ ರಾಯಿ,ರಂಜಿತ್ ಮೈರಾ, ಮುಖಂಡರಾದ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು,ಗೋಪಾಲ ಸುವರ್ಣ,ಸುರೇಶ್ ನರಿಕೊಂಬು,ಧನಂಜಯ ಶೆಟ್ಟಿ ಸರಪಾಡಿ,ಯಶೋಧರ ಕರ್ಬೆಟ್ಟು,ಸುದರ್ಶನ್ ಬಜ,ಮಹಾಬಲ ಶೆಟ್ಟಿ ,ಪುರುಷೋತ್ತಮ ಶೆಟ್ಟಿ ವಾಮದಪದವು,ಖಲೀಲ್ ಬಂಟ್ವಾಳ, ಪ್ರವೀಣ್ ಗಟ್ಟಿ, ದಿನೇಶ್ ದಂಬೆದಾರ್,ಉಮೇಶ್ ಅರಳ,ಗಣೇಶ್ ದಾಸ್,ಚಂದ್ರಶೇಖರ್ ವಾಮದಪದವು,ಯತಿನ್ ಶೆಟ್ಟಿ ,ಕಾರ್ತಿಕ್ ಬಳ್ಳಾಲ್,ಪ್ರದೀಪ್ ಅಜ್ಜಿಬೆಟ್ಟು,ಲೋಹಿತ್ ಕೊಳ್ನಾಡು,ಗುರುದತ್ ನಾಯಕ್,ಪ್ರತೀಶ್ ಅಜ್ಜಿಬೆಟ್ಟು,ಮನೋಜ್ ಕೋಟ್ಯಾನ್ , ಕಿಶೋರ್ ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter