Published On: Mon, Aug 19th, 2019

ಎಡಪದವು ಕುಸಿದಿದ್ದ ಹೆದ್ದಾರಿ ಮೋರಿ ಕಾಮಗಾರಿ ಆರಂಭ

ಕೈಕಂಬ: ರಾಷ್ಟ್ರೀಯ ಹೆದ್ದಾರಿ 169ರ ಎಡಪದವು ಜಂಕ್ಷನಿನಲ್ಲಿ ಮಳೆಗೆ ಕುಸಿದಿದ್ದ ಹೆದ್ದಾರಿ ಮೋರಿ ಕಾಮಗಾರಿ ಸೋಮವಾರ(ಆ. 19) ಬೆಳಿಗ್ಗೆ ಆರಂಭವಾಯಿತು. ಇಲ್ಲಿ ಆ. 21ರವರೆಗೆ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿ ಗುತ್ತಿಗೆ ಕಾಮಗಾರಿ ನಡೆಸಲಿದ್ದು, ಮೂರು ದಿನ ಮಂಗಳೂರು-ಮೂಡಬಿದ್ರೆಯ ಎಡಪದವು ಭಾಗದ ವಾಹನ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ವಿಭಾಗ(ಮಂಗಳೂರು) ಪರ್ಯಾಯ ಒಳ ರಸ್ತೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿದೆ.gur-aug-19-edapadau work start-2

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter