Published On: Mon, Aug 19th, 2019

ಪಲ್ಲಿಪಾಡಿ ಗುಡ್ಡ ಜರಿದು ಹಾನಿಗೀಡಾದ ಮನೆಗೆ ಮಾಜಿ ಸಚಿವ ರೈ ಭೇಟಿ.

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ನಿವಾಸಿ ಪೂವಪ್ಪ ಪೂಜಾರಿ ಯರವರ ಮನೆಗೆ ಮಳೆಯಿಂದಾಗಿ ಗುಡ್ಡ ಜರಿದು ಹಾನಿಗೀಡಾದ ಸ್ಥಳಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈರವರು ಭೇಟಿ ನೀಡಿ ಪರಿಶೀಲಿಸಿದರು.

a7985d9c-c00b-4ccb-a0a1-8727dcd96b98

f2420274-7cb5-4a42-a18f-1545e2c8486d

453faafb-9863-410a-b509-057e7018c04a  ಮಾಜಿ ಸಚಿವರಾದಯು ಟಿ ಖಾದರ್  .ವಿನಯ ಕುಮಾರ್ ಸೊರಕೆ ,ಎಂ ಎಲ್ ಸಿ. ಐವನ್ ಡಿಸೋಜ  ಹರೀಶ್ ಕೆ  ,  ಮಿಥುನ್ ರೈ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ .ಪದ್ಮಶೇಖರ್ ಜೈನ್ ಜಿಲ್ಲಾ ಪಂಚಾಯತ್ ಸದಸ್ಯರು .ಚಂದ್ರಪ್ರಕಾಶ್ ಶೆಟ್ಟಿ ಜಿಲ್ಲಾ ಪಂಚಾಯತ್ ಸದಸ್ಯರು .ಎಂ ಎಸ್ ಮೊಹಮ್ಮದ್ .  ತಾಲೂಕ್ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ .ಉಪಾಧ್ಯಕ್ಷ  ಅಬ್ಬಾಸ್ ಅಲಿ .ತಾಲೂಕ್ ಪಂಚಾಯತ್ ಸದಸ್ಯರು ಸಪ್ನಾ ವಿಶ್ವನಾಥ್ ಪೂಜಾರಿ ,ಈ ಸಂದರ್ಭದಲ್ಲಿ ಉಮೇಶ್ ಕರಿಯಂಗಳ, ಚಂದ್ರಹಾಸ ಪಲ್ಲಿಪಾಡಿ ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter